ರಮಾಬಾಯಿ ಜನ್ಮ ದಿನಾಚರಣೆ: ಮಕ್ಕಳಿಗೆ ಊಟದ ಡಬ್ಬಾ ಹಂಚಿದ ಹಲಗೆಕರ
Ramabai's birthday: Halagekar distributes lunch boxes to children
ಬೆಳಗಾವಿ 08: ನಗರದ ಹೃದಯ ಭಾಗದಲ್ಲಿರುವ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರಅವರ ಉದ್ಯಾನ ವನದಲ್ಲಿ ದಿ. 7 ರಂದು ಡಾ. ಬಿ.ಆರ್. ಅಂಬೇಡ್ಕರ ಅವರ ಧರ್ಮ ಪತ್ನಿ ರಮಾಬಾಯಿಅಂಬೇಡ್ಕರ ಅವರ ಜನ್ಮ ದಿನಾಚರಣೆಯನ್ನು ಆಕಾಶ ಹಲಗೆಕರ ಅವರ ಸಂಗಡಿಗರುಸಡಗರದಿಂದ ಆಚರಿಸಲಾಯಿತು.
ಸದಾ ನಿರಂತರ ಬಡವರ ಸೇವೆಗಾಗಿ ಟೊಂಕ ಕಟ್ಟಿ ನಿಂತ ಸಮಾಜ ಸೇವಕ ಆಕಾಶ ಹಲಗೆಕರ ಅವರು ಕಿಲ್ಲಾ ಕೆರೆಯ ಸುತ್ತ ಮುತ್ತ ಜೊಪಡಿ (ಗುಡಿಸಲು) ನಲ್ಲಿ ವಾಸಿಸುವ ಬಡ ಕುಟುಂಬದ ಮಕ್ಕಳಿಗೆ ಅತ್ಯಾಧುನಿಕ ಮತ್ತು ಸದಾ ಊಟದ ಆಹಾರ ಬಿಸಿಯಾಗಿರಲೆಂದು ಊಟದ ಡಬ್ಬಿಗಳನ್ನು ಗುಡಿಸಲಿನಲ್ಲಿ ಬೆಳೆಯುತ್ತಿರುವ, ಮಕ್ಕಳ ಆರೋಗ್ಯದ ಹಿತ ದೃಷ್ಠಿಯಿಂದ ಊಟದ ಡಬ್ಬಿಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಈ ಡಬ್ಬಾ ಹಂಚುವ ಕಾರ್ಯಕ್ರಮದಲ್ಲಿ ತಮ್ಮ ಸಂಗಡಿಗರ ಸಹಕಾರ ಪಡೆದು ಮಕ್ಕಳಿಗೆ ಸಂತೋಷ ಪಡಿಸಿದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 