ಪುರಂದರ ಮಂಟಪ ಶ್ರೀ ರಾಘವೇಂದ್ರ ಮಠ ಸಾಕ್ಷ್ಯಚಿತ್ರ ಬಿಡುಗಡೆ
Purandara Mantapa Sri Raghavendra Math documentary released
ಪುರಂದರ ಮಂಟಪ ಶ್ರೀ ರಾಘವೇಂದ್ರ ಮಠ ಸಾಕ್ಷ್ಯಚಿತ್ರ ಬಿಡುಗಡೆ
ಧಾರವಾಡ 25: ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಧಾರವಾಡದ ಪುರಂದರ ಮಂಟಪದ ಶ್ರೀ ರಾಘವೇಂದ್ರ ಮಠದ ಕುರಿತು ವಿದ್ಯಾ ವಿನಾಯಕ ಟ್ರಸ್ಟ್ ನಿರ್ಮಾಣದ ಶ್ರೀ ಸಿದ್ದಿ ವಿನಾಯಕ ಕಂಬೈನ್ಸ್‌ರವರ ಪುರಂದರ ಮಂಟಪ ಶ್ರೀ ರಾಘವೇಂದ್ರಮಠ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು.
ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯ ಪುರಂದರ ಮಂಟಪದಲ್ಲಿ ಮಠದ ಧರ್ಮದರ್ಶಿ ಮೇಲ್ವಿಚಾರಕರಾದ ಸಿ,ನಾಗರಾಜ ಬಿಡುಗಡೆ ಮಾಡಿದರು, ಪಂಡಿತ ಜಿ ವಿ ನವಲಗುಂದ, ಮಠಾಧಿಕಾರಿಗಳಾದ ಪಂಡಿತ ಬಂಡಾಚಾರ್ಯ ಗಿಡದ ಹುಬ್ಬಳ್ಳಿ ,ಡಾ ಪ್ರಲ್ಹಾದ ಛಬ್ಬಿ ,ಎನ್ ಡಿ ಕುಲಕರ್ಣಿ ,ಜೋಶಿ ,ವಿಜಯ ವಿಠಲಾಚರ್ಯ ,ಬಸವರಾಜ ಹೂಗಾರ ,ಅರವಿಂದ ನಾಗಜ್ಜನವರ ,ಮುಜುಮದಾರ ,ಸಿ ವೇದವತಿ ,ರತ್ನ ಜೋಶಿ ,ಪದ್ಮ ನವಲಗುಂದ ,ಹರಿಪ್ರಿಯ, ಶ್ರೀನಿವಾಸ ,ಗುರುರಾಜ ದಂಪತಿಗಳು ,ರಮೇಶ್ , ಸಚಿನ್ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು ,
ವಿದ್ಯಾ ವಿನಾಯಕ ಟ್ರಸ್ಟ್ ನಿರ್ಮಾಣದ ಈ ಸಾಕ್ಷ್ಯಚಿತ್ರಕ್ಕೆ ಸಾಹಿತ್ಯ. ಜೋಶಿ ಛಾಯಾಗ್ರಹಣ ವಿನಾಯಕ ಬಸವಾ, ಸಂಗೀತ ರಜತ ಬಸವಾ ,ಸ್ತುತಿ ಶ್ರೀ ಮತಿ ಆಶಾ ಆಚಾರ್ಯ, ಸಂಕಲನ ಸಿದ್ಧಾರ್ಥ್ ಜಾಲಿಹಾಳ ,ಪತ್ರಿಕಾ ಸಂಪರ್ಕ ಡಾ ಪ್ರಭು ಗಂಜಿಹಾಳ , ಡಾ ವೀರೇಶ ಹಂಡಿಗಿ ಡಿಜೈನ್ ನಟರಾಜ ಪತ್ತಾರ ಸಹಕಾರ. ಡಾ,ಕಲ್ಮೇಶ್ ಹಾವೇರಿಪೇಟ್ ,ಕಿಶನರಾವ್ ಎಂ ಕುಲಕರ್ಣಿ ,ಎನ್ ಎಸ್ ಪಾಟೀಲ ,ಪ್ರಮೋದ್ ಜೋಶಿ , ಲತಾ ಎಂ ಜೋಶಿ , ಕೀರ್ತಿ ಅರವಿಂದ, ನಿರ್ವಹಣೆ ಆನಂದ ಜೋಶಿ, ರಘು ತುಮಕೂರು ಅವರದಿದ್ದು ಕಿರುಚಿತ್ರ, ಚಲನಚಿತ್ರಗಳ ನಿರ್ದೇಶಕ ಅರವಿಂದ ಮುಳಗುಂದ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಾಕ್ಷ್ಯಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 