ಪಬ್ಲಿಕ್ ಶಾಲಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ರಾಹುಲ್ ಜಾರಕಿಹೊಳಿ
Public school development work launched: Rahul Jarkiholi
ಲೋಕದರ್ಶನ ವರದಿ
ಪಬ್ಲಿಕ್ ಶಾಲಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ರಾಹುಲ್ ಜಾರಕಿಹೊಳಿ
ಉಳ್ಳಾಗಡ್ಡಿ-ಖಾನಾಪೂರ 04: ಕರ್ನಾಟಕ ಪಬ್ಲಿಕ್ ಶಾಲೆಯ ವಿವಿಧ ಅಭಿವೃದ್ದಿಗಾಗಿ ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ಸುಮರು 34 ಲಕ್ಷ ರೂಗಳ ಕಾಮಗಾರಿಗೆ ಬಿ,ಡಿ,ಸಿ,ಸಿ,ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಚಾಲನೆ ನೀಡಿದರು.
ಅವರು ಬುಧವಾರ ದಿ. 4 ರಂದು ಗ್ರಾಮದ ಡಿ.ಬಿ.ಹೆಬ್ಬಳಿ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪೂಜೆ ನೆರವೇರಿಸಿದರು.
ಕಾಲೇಜಿನ ಅಭಿವೃದ್ದಿಗಳ ಬಗ್ಗೆ ಚರ್ಚಿಸಿದರು,
ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಉಪಾಧ್ಯಕ್ಷ ಸುಭಾಷ ಹೆಬ್ಬಾಳಿ, ರಾಜು ಅವಟೆ, ಹಣಮಂತಗೌಡಾ ಪಾಟೀಲ, ಸುಧೀರ ಗಿರಿಗೌಡರ, ಬಸೀರ ಲಾಡಖಾನ ಬಾಬು ಕಡಲಗಿ, ಎಸ್.ಪಿ.ಪಾಟೀಲ, ಉಪಪ್ರಾಚಾರ್ಯ ಎಮ್.ಎಮ್.ಮಗದುಮ್ಮ, ಭರತೇಶ ವೀರಭದ್ರನವರ, ಹುಕ್ಕೇರಿಯ ಅಭಿಯಂತರ ಶಬಾನಾ ಸೈಯದ್, ಮಹಾಂತೇಶ ಮಗದುಮ್ಮ, ದಸ್ತಗೀರ ಹಜರತಭಾಯಿ, ಶಶಿಕಾಂತ ದಂಡಿನ, ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 