ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕುರಿತು ಕಾರ್ಯಕ್ರಮ

ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕುರಿತು ಕಾರ್ಯಕ್ರಮ Program on the Observance of Anti-Human Trafficking Day

ಮುದ್ದೇಬಿಹಾಳ 30 : ಸ್ವಾಮಿ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯ, ಮುದ್ದೇಬಿಹಾಳದಲ್ಲಿ  ಕಾಲೇಜಿನಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ ಮುದ್ದೇಬಿಹಾಳ ಹಾಗೂ ಇತರೆ ಎಲ್ಲಾ ಸರ್ಕಾರಿ ಇಲಾಖೆಗಳು ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ  ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕುರಿತು ಕಾರ್ಯಕ್ರಮ  ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಗೌರವಾನ್ವಿತ   ಸಚಿನ್ ಕೌಶಿಕ್ ಆರ್‌. ಎನ್‌. ಐದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಮುದ್ದೇಬಿಹಾಳ ಅಧ್ಯಕ್ಷತೆ ಯಲ್ಲಿ ಗೌರವಾನ್ವಿತ   ರವಿಕುಮಾರ್ ಬಿ ಕಟ್ಟಿಮನಿ ಹಿರಿಯ ಸಿವಿಲ್ ನ್ಯಾಯಾಧೀಶರು, ಅತಿಥಿಗಳು   ರಾಮ್ ಮೂರ್ತಿ. ಶಶಿಕಾಂತ  ಮಾಲಗತ್ತಿ ಅಧ್ಯಕ್ಷರು ನ್ಯಾಯವಾದಿಗಳು ಸಂಘ ಮುದ್ದೇಬಿಹಾಳ ವಿಶೇಷ ಉಪನ್ಯಾಸಕರು   ಏನ್ ಬಿ ಮುದ್ನಾಳ್ ನ್ಯಾಯವಾದಿಗಳು ಮುದ್ದೇಬಿಹಾಳ. ಪದವಿ ಕಾಲೇಜಿನ ಪ್ರಾಚಾರ್ಯರು  ಬಸವರಾಜ್ ದೊಡಮನಿ ಸರ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಾಂತೇಶ್ ದೊಡಮನಿ ಆಡಳಿತ ಅಧಿಕಾರಿಗಳು ಬಿ.ಜಿ.ಬಿರಾದಾರ್  ಎಸ್ ಎಸ್ ವಿ ವಿ  ಸಂಘದ ಮಾನ್ಯ ಕಾರ್ಯದರ್ಶಿಗಳು ರವಿ ನಾಯಕ್ ಸರ್ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ಬಳಗ ಬೋಧಕ ಮತ್ತು ಬೋಧಕೆ ತರ ಸಿಬ್ಬಂದಿಗಳು ಭಾಗಿಯಾಗಿದ್ದರು ಕಾರ್ಯಕ್ರಮ ವಂದನಾರೆ​‍್ಣ  ಎಂ.ಎಂ. ಬಾವುರ್ ಸರ್ ನೆರವೇರಿಸಿದರು