ಪ್ರೊ.ಸುರೇಶ ಗುದಗನವರಗೆ ಮೆಲ್ವಿನ್ ಜೋನ್ಸ್ ಫೆಲೋಶಿಪ್ ಗೌರವ
Prof. Suresh Gudaganavar awarded Melvin Jones Fellowship
ಧಾರವಾಡ 28: ಜುಲೈ 26 ರಂದು ಸಂಜೆ ಗೋವಾದ ಪೊಂಡಾದಲ್ಲಿ ಜರುಗಿದ ಲಯನ್ಸ್ ಜಿಲ್ಲಾ ಪದಗ್ರಹಣ ಸಮಾರಂಭದಲ್ಲಿ ಧಾರವಾಡ ಲಯನ್ಸ್ ಸಂಸ್ಥೆಯ ಕಾಯದರ್ಶಿ ಪ್ರೊ.ಸುರೇಶ ಗುದಗನವರ ಅವರು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪ್ರತಿಷ್ಠಿತ ಮೆಲ್ವಿನ್ ಜೋನ್ಸ್ ಫೆಲೋಶಿಪ್ ಗೌರವವನ್ನು ಸ್ವೀಕರಿಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಜಯ ಮೋಲ್ ನಾಯ್ಕ,, ಜಿಲ್ಲಾ ಕಾರ್ಯದರ್ಶಿ ಡಾ.ಕೀರ್ತಿ ನಾಯಕ,ಎಲ್ ಸಿಆಯ್‌ಎಫ್ ಸಂಯೋಜಕ ರೈಯಿಸ್,ಪ್ರಥಮ ಜಿಲ್ಲಾ ಗವರ್ನರ್ ರಾಜಶೇಖರ ಹಿರೇಮಠ, ಪ್ರಾದೇಶಿಕ ಅಧ್ಯಕ್ಷ ಜ್ಞಾನೇಶ ನಾತು,ಮಾಜಿ ಜಿಲ್ಲಾ ಗವರ್ನರ್ ಹರ್ಷ ದೇಸಾಯಿ ಇತರರು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 