ಬಸವೇಶ್ವರ ಭಾವಚಿತ್ರವನ್ನು ಸಿಂಗರಿಸಿದ ಮಂಟಪದಲ್ಲಿ ಮೆರವಣಿಗೆ
Procession in the mandapa decorated with the portrait of Basaveshwara
ಹಾವೇರಿ 21 : ಬಸವ ಜಯಂತಿಯ ಅಂಗವಾಗಿ ಬಸವೇಶ್ವರ ಭಾವಚಿತ್ರವನ್ನು ಸಿಂಗರಿಸಿದ ಮಂಟಪದಲ್ಲಿ ಮೆರವಣಿಗೆ ಆರಂಭಿಸಲಾಯಿತು, ಮೆರವಣಿಗೆಗೆ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ , ಬಸವ ಬಳಗದ ಅಧ್ಯಕ್ಷ ವೈಜಿ ಯಳಗೇರಿ, ಎಂ.ಎಸ್ ಕೋರಿ ಶೆಟ್ಟರ್, ಎಸ್.ಎಂ ಹಾಲಯ್ಯನವರ ಮಠ, ಶಿವಣ್ಣ ಶಿರೂರ್, ಜೆ.ಬಿ ಸಾವೀರಮಠ ಶಿವಲಿಂಗಪ್ಪ ಕಲ್ಯಾಣಿ ,ಕರ, ಬಸಪ್ಪ ಹಲಗಣ್ಣವರ , ಶಿವಲಿಂಗಪ್ಪ ಗುಂಜಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯು ಎಂಜಿ ರಸ್ತೆ, ಮೇಲಿನ ಪೇಟೆ ,ಸುಭಾಷ್ ಸರ್ಕಲ್, ಹಳೆ ಅಂಚಿರಸ್ತೆ, ದೇಸಾಯಿ, ಗಲ್ಲಿ , ಕಂದಕರೋಡ್ ,ಅಕ್ಕಿಪೇಟೆ, ಬಸ್ತಿ ಓಣಿ, ಪುರದ ಓಣಿ ಮೂಲಕ ಪ್ರಮುಖ ಓಣಿಗಳಲ್ಲಿ ಸಂಚರಿಸಿ ಶ್ರೀ ಮಠವನ್ನು ತಲುಪಿತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 