ಮೊಬೈಲ್ ಬದಲು ಪುಸ್ತಕ ಉಪಯೋಗಿಸಿದಾಗ ಮಾತ್ರ ಜ್ಙಾನ ಭಂಡಾರ ಪಡೆಯಲು ಸಾಧ್ಯ ಪ್ರಾಂಶುಪಾಲ ಶ್ರೀನಿವಾಸರೆಡ್ಡಿ
Principal Srinivasa Reddy said that Jana Bhandara can be obtained only when books are used instead o
ಮೊಬೈಲ್ ಬದಲು ಪುಸ್ತಕ ಉಪಯೋಗಿಸಿದಾಗ ಮಾತ್ರ ಜ್ಙಾನ ಭಂಡಾರ ಪಡೆಯಲು ಸಾಧ್ಯ ಪ್ರಾಂಶುಪಾಲ ಶ್ರೀನಿವಾಸರೆಡ್ಡಿ
ಕಂಪ್ಲಿ 15 : ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳಿವೆ ಅವುಗಳನ್ನು ಉಪಯೋಗಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಧ್ಯ ಕೇಂದ್ರ ಗ್ರಂಥಾಲಯ ಸಹಾಯಕ ಜಗದೇವಪ್ಪ ಹೇಳಿದರು ಪಟ್ಟಣದ ಸೋಮಪ್ಪ ಕೆರೆ ಅಂಗಳದ ಆವರಣದಲ್ಲಿರುವ ಶಾಖಾ ಸಾರ್ವಜನಿಕ ಗ್ರಂಥಾಲಯಲ್ಲಿ ರಾಷ್ಟೀಯ ಗ್ರಂಥಾಲಯ ಸಪ್ತಹ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ ಪ್ರತಿಯೋಬ್ಬರು ಮೋಬೈಲ್ ಬದಲು ಪುಸ್ತಕವನ್ನು ಉಪಯೋಗಿಸಿದಾಗ ಮಾತ್ರ ಜ್ಙಾನ ಭಂಡಾರವನ್ನು ಪಡೆಯಬಹುದು ಜೊತೆಗೆ ನೌಕರಿಯನ್ನು ಪಡೆಯಲು ಸಾಧ್ಯ ಪುಸ್ತಕ ತೆಗೆದು ಕೊಳ್ಳುವವರು ಯಾರದರೂ ಗ್ರಂಥಾಲಯದಲ್ಲಿ ನೋಂದಣಿ ಮಾಡಿಸಿ ಐ.ಎ.ಎಸ್ ಕೆ.ಎ.ಎಸ್ ಇನ್ನಿತರ ಸ್ಪರ್ಧಾತ್ಮಕ ಸಂಬಂಧಿಸಿದ ಪುಸ್ತಗಳನ್ನು ತೆಗೆದು ಕೊಳ್ಳಬಹುದು ಎಂದರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಶ್ರೀನಿವಾಸ ರೆಡ್ಡಿ ಮೊಬೈಲ್ ಬದಲು ಪುಸ್ತಕ ಉಪಯೋಗಿಸಿದಾಗ ಮಾತ್ರ ಜ್ಙಾನ ಭಂಡಾರ ಪಡೆಯಲು ಸಾಧ್ಯ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಸದುಪಯೋಗ ಪಡೆಯಿರಿ ಎಂದರು ಪ್ರಥಮ ದರ್ಜೆ ಕಾಲೇಜಿನ ಡಿಗ್ರಿ ವಿದ್ಯಾರ್ಥಿಗಳಿಗೆ ಸಪ್ತಾಹ ನಿಮ್ಮತ್ತ ಪ್ರಬಂಧ ಸ್ಫರ್ದೆ ಚಿತ್ರಕಲೆ ಜಾನಪದ ಭಾವಗೀತೆ ರಸಪ್ರಶ್ನೆ ಅಯೋಜಿಸಿದರು ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು ಪ್ರಬಂಧ ಸ್ಫರ್ದೆ (ಪ್ರಥಮ)ಇಂದುಮುಖಿ .ಬಿ.ಸುಮ್ಲ (ದ್ವೀತಿಯ) ಎನ್ ಹರೀಕಾ (ತೃತೀಯ) ಚಿತ್ರಕಲೆ (ಪ್ರಥಮ)ಕೆ.ರೇಖಾ (ದ್ವೀತಿಯ) ಆಫ್ರೀನಾ ಸುಹಾನಾ (ತೃತೀಯ ) ಎ.ತುಳಸಿ ರಸಪ್ರಶ್ನೆ (ಪ್ರಥಮ) ಚಂದ್ರಕಾಂತ ತಂಡ (ದ್ವೀತಿಯ) ಅನುಷಾ ಸಿಂಗ್ ತಂಡ (ತೃತೀಯ) ಸಂಧ್ಯಾ ತಂಡ ಜಾನಪದ ಗೀತೆಯಲ್ಲಿ ಪ್ರಥಮ ಎ.ರೇಣುಕಾ.ಶರಣಬಸವ ಭಾವಗೀತೆ (ಪ್ರಥಮ) ಅಹಮ್ಮದ್ ಬಾಷ ಭೂಮೀಕಾ ಪಡೆದರು ಕೆ.ಸಿ ಆರ್ ಒ ಸದಸ್ಯ ಹೆಚ್ ಸಿ ರಾಘವೇಂದ್ರ ಕಚೇರಿ ಸಹಾಯಕ ಎಚ್ ಪ್ರಹ್ಲಾದ ಸೋಮಪ್ಪ ಕೆರೆಯ ವಾಯು ವಿಹಾರ ತಂಡದ ಅಧ್ಯಕ್ಷ ರಾಘವೆಂದ್ರ ಶೆಟ್ಟಿ ಸದಸ್ಯರಾದ ಜಿ .ಎಂ ಸುರೇಶ ವಿಶ್ವನಾಥ ಪಿ.ಮಂಜುನಾಥ ವಿ ಮೃತ್ಯುಂಜಯ ಗ್ರಂಥಾಪಾಲಕ ಎ.ಜಿ ವೀರಭದ್ರ್ಪ ಉಪನ್ಯಾಸಕಿ ಟಿ.ಎಂ.ಆರ್ ರಾಜ್ಮಾ ಡಾ.ಕೆ. ಮಹೇಶ ಡಾ.ಚಂದ್ರಶೇಖರ್ ಖಲೀಲ್ ಸೇರಿ ಅನೇಕ ವಿದ್ಯಾರ್ಥಿಗಳಿದ್ದರು ಸೋಮಪ್ಪ ಕೆರೆಯ ವಾಯು ವಿಹಾರ ತಂಡದವರು ಉಪಹಾರ ವ್ಯವಸ್ಥೆ ಮಾಡಿದರು ನ.001ಸೋಮಪ್ಪ ಕೆರೆ ಆವರಣದಲ್ಲಿರುವ ಶಾಖಾ ಸಾರ್ವಜನಿಕ ಗ್ರಂಥಾಲಯಲ್ಲಿ ರಾಷ್ಟೀಯ ಗ್ರಂಥಾಲಯ ಸಪ್ತಹ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 