ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಪ್ರಧಾನಿ ಮೋದಿ ಚಾಯ್ ಪೇ ಚರ್ಚಾ
Prime Minister Modi, British Prime Minister Keir Starmer Chai Pe Charcha
ನವದೆಹಲಿ 25 ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಭಾರತದ ವ್ಯಕ್ತಿ ತಯಾರಿಸಿದ ಚಹಾ ಸವಿದಿದ್ದಾರೆ.
ಈ ಕುರಿತು ಮೋದಿ ಫೋಟೊ ಹಂಚಿಕೊಂಡಿದ್ದು, ‘ಚೆಕರ್ಸ್‌ನಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ‘‘ಚಾಯ್ ಪೇ ಚರ್ಚಾ’... ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.’... ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಭಾರತ ಮೂಲದ ಅಖಿಲ್ ಪಟೇಲ್ ಉಭಯ ನಾಯಕರಿಗೆ ಚಹಾ ತಯಾರಿಸಿ ಕೊಟ್ಟಿದ್ದಾರೆ. ‘ಈ ವಿಶೇಷ ಚಹಾದಲ್ಲಿ ಮಸಾಲೆಗಳ ಮಿಶ್ರಣವಿದೆ. ಈ ಮಸಾಲೆ ಚಹಾದ ಮೂಲ ಭಾರತವಾಗಿದೆ. ಚಹಾ ಪುಡಿ ಅಸ್ಸಾಂ ರಾಜ್ಯದ್ದು, ಮಸಾಲೆ ಕೇರಳದ್ದಾಗಿದೆ. ಅಲ್ಲದೆ ಇದಕ್ಕೆ ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ ಮತ್ತು ಶುಂಠಿ ಪುಡಿಯನ್ನು ಸೇರಿಸಲಾಗಿದೆ’ ಎಂದು ವಿವರಿಸಿದ್ದಾರೆ. ಅಖಿಲ್, ಮೋದಿ ಮತ್ತು ಸ್ಟಾರ್ಮರ್ ಅವರಿಗೆ ಮಸಾಲೆ ಚಹಾವನ್ನು ನೀಡಿದ್ದು, ‘ಈ ವಿಶೇಷ ಚಹಾದಲ್ಲಿ ಮಸಾಲೆಗಳ ಮಿಶ್ರಣವಿದೆ. ಈ ಮಸಾಲೆ ಚಹಾದ ಮೂಲ ಭಾರತವಾಗಿದೆ. ಚಹಾ ಪುಡಿ ಅಸ್ಸಾಂ ರಾಜ್ಯದ್ದು, ಮಸಾಲೆ ಕೇರಳದ್ದಾಗಿದೆ. ಅಲ್ಲದೆ ಇದಕ್ಕೆ ಏಲಕ್ಕಿ, ಜಾಯಿಕಾಯಿ, ದಾಲ್ಚಿನ್ನಿ ಮತ್ತು ಶುಂಠಿ ಪುಡಿಯನ್ನು ಸೇರಿಸಲಾಗಿದೆ’ ಎಂದು ವಿವರಿಸಿದ್ದಾರೆ.
ಈ ವೇಳೆ ಮೋದಿ, ಸ್ಟಾರ್ಮರ್ ಅವರಿಗೆ ‘ನೀವು ಭಾರತದ ರುಚಿ ಸವಿಯಲಿದ್ದೀರಿ’ ಎಂದು ಹೇಳಿದ್ದು, ಇಬ್ಬರೂ ಚಹಾ ಸವಿದಿದ್ದಾರೆ.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 