ಪ್ರಾಥಮಿಕಿ ಶಾಲಾ ಶಿಕ್ಷಕರ ವೃಂದ- ನೇಮಕಾತಿ ನಿಯಮ ತಿದ್ದುಪಡಿಗಾಗಿ ಮನವಿ
Primary School Teachers' Staff - Request for Amendment to Recruitment Rules
ಬಳ್ಳಾರಿ 14 : ರಂದು ನಗರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿಯ 2017 ರ ನಿಯಗಳಿಗೆ ತಿದ್ದುಪಡಿ ತರಬೇಕೆಂದು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.ಸಂಘದ ಜಿಲ್ಲಾ ಅಧ್ಯಕ್ಷ ಸಿ.ನಿಂಗಪ್ಪ, ಪ್ರಧಾನಕಾರ್ಯದರ್ಶಿ ಗುಂಡಪ್ಪನವರ ನಾಗರಾಜ್ ಮತ್ತು ಪದಾಧಿಕಾರಿಗಳು ಎಡಿಸಿ ಮಹಮ್ಮದ್ ಜುಬೇರ ಅವರಿಗೆ ಮನವಿ ಸಲ್ಲಿಸಿದರು.
ಈ ತಿಂಗಳ 25 ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ, ಸೆ.3 ರಿಂದ ಅನಿರ್ಧಿಷ್ಟವಧಿ ಹೋರಾಟಕ್ಕೆ ಇಳಿಯಲಿದೆ. ಶಿಕ್ಷಕರ ದಿನಾಚರಣೆಯೂ ಹೋರಾಟದಲ್ಲಿಯೇ ಆಗಲಿದೆಂದು ಹೇಳಿದ್ದಾರೆ.ಸಂಘದ ಪದಾಧಿಕಾರಿಗಳಾದ ಕೆ.ವಿರುಪಾಕ್ಷಪ್ಪ, ಜಯಪ್ರಕಾಶ್ ಶಿವಶಂಕರ ಜಿ. ಎಂ, ವೇದಾವತಿ, ಮಧು ಕುಮಾರಿ,ಜಿ, ನಾಗರಾಜ, ಜಯಪ್ರಕಾಶ್, ವಿರೂಪಾಕ್ಷಪ್ಪ, ತುಕರಾಂ, ಮಾರೆಣ್ಣ, ರಘು, ಹನುಂಮತಪ್ಪ, ಕಂಪ್ಲಿ ದೊಡ್ಡಬಸಪ್ಪ, ತಮ್ಮಣ್ಣ, ಪರುಶುರಾಮ್, ಶ್ರೀಧರ್, ಹನುಮನಗೌಡ, ಮೊದಲಾದವರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 