ಉರುಸ್ ಯಶಸ್ವಿಗೆ ಶ್ರಮಿಸಿದ ಅಧ್ಯಕ್ಷ ಪಾಷಾ ಕಾಟನ್ ಗೆ ಸನ್ಮಾನ
President Pasha Cotton honored for his efforts in making Urus a success
ಕೊಪ್ಪಳ 07: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪುರಾತನ ಕಾಲದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಹಜರತ್ ಮರದಾನೇಗೈಬ್ ದರ್ಗಾದ ಉರುಸ್ ಆಚರಣೆ ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಆಚರಣೆಗೆ ನೇತೃತ್ವ ವಹಿಸಿ ಶ್ರಮಿಸಿದ ಆಡಳಿತ ಮಂಡಳಿ ಅಧ್ಯಕ್ಷ ಎಂ ಪಾಷಾ ಕಾಟನ್ ರವರಿಗೆ ಸಮಿತಿಯ ಪದಾಧಿಕಾರಿಗಳೆಲ್ಲರೂ ಸೇರಿ ಸನ್ಮಾನಿಸಿದರು , ಮೂರು ದಿನಗಳ ಕಾಲ ಗಂಧ ಉರುಸ್ ಜಿಯಾರತ್ ಸೇರಿದಂತೆ ಅನ್ನ ಸಂತರೆ್ಣ ರಕ್ತದಾನ ಶಿಬಿರ ಇತ್ಯಾದಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲು ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಮೌಲಾನ ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕಿನೀ ರವರು ಸೇರಿದಂತೆ ಅನೇಕರು ಶ್ರಮಿಸಿದ್ದಾರೆ ಮತ್ತು ನನಗೆ ಸಾತ ನೀಡಿದ್ದಾರೆ ಎಂದು ಅವರೆಲ್ಲರಿಗೆ ಎಂ ಪಾಷ ಕಾಟನ್ ರವರು ಅಭಿನಂದಿಸಿದ್ದಾರೆ,ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ಬಾಶೂಸಾಬ್ ಖತೀಬ್ ಮೆಹಬೂಬ್ ಅರಗಂಜಿ ಇಕ್ಬಾಲ್ ಅಹಮದ್ ಸಿದ್ದಿಕಿ ಹಾಜಿ ಹುಸೇನಿ ಅನೇಕರು ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 