ತುಂಡಾಗಿ ಬಿದ್ದ ಶಾಸನಸದ ಸಂರಕ್ಷಣೆ
Preservation of a fragmented inscription
ಬಾಗಲಕೋಟಿ 29- ತಾಲೂಕಿನ ಕಲಾದಗಿ ಗ್ರಾಮದಲ್ಲಿ ಅಗಸಿ ಬಾಗಿಲಿನ ಮುಂದೆ ಎರಡು ತುಂಡಾಗಿ ಬಿದ್ದಿರುವ ಶಾಸನವನ್ನು ಇಂದು ಕಲಾದಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂರಕ್ಷಿಸಿ ಇಡಲಾಯಿತು.
ಕನ್ನಡ ವಿಶ್ವವಿದ್ಯಾಲಯದ ಹಂಪಿಯ "ಶಾಸನ ಸಂಪುಟ-ಬಾಗಲಕೋಟೆ ಜಿಲ್ಲೆ-9" ರಲ್ಲಿ ಈ ಶಾಸನದ ಸಾರಾಂಶ ದಾಖಲಿಸಿದ್ದಾರೆ." ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತೇಶ ಎಚ್.ಬಿ ಸರ್, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸರೋಜನಿ ಹೋಸಕೇರಿ ಮೇಡಮ್, ಹಿರಿಯ ಪತ್ರಕರ್ತರಾದ ದ.ರಾ.ಪುರೋಹಿತ ಸರ್ ಅವರ ನೇತೃತ್ವದಲ್ಲಿ ಈ ಕೆಲಸ ನೇರವೇರಿದ್ದು ತುಂಬಾ ಸಂತೋಷವಾಗಿದೆ. ಈ ಸಂದರ್ಭದಲ್ಲಿ ಡಾ.ಲೋಕಣ್ಣ ಭಜಂತ್ರಿ, ಮೌಲಾಸಾಬ ಮುಲ್ಲಾ, ಡಾ.ಪುಂಡಲೀಕ ಹುನ್ನಳ್ಳಿ, ಶ್ರೀದೇವಿ ಮುಂಡಗನೂರ, ಸಿ.ವಾಯ್. ಮೆನಸಿನಕಾಯಿ, ಯಲ್ಲಪ್ಪ ಶಿರಗುಂಪಿ, ವಿದ್ಯಾರ್ಥಿ ಸುನೀಲ ಬಡಿಗೇರ ಹಾಗೂ ಪತ್ರಕರ್ತರಾದ ನೀತೀಶ್ ಪಾಟೀಲ, ಸಿಕಂದರ ಬಾವಾಖಾನ, ಚಂದ್ರಶೇಖರ, ತೇಲಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 