ನ.15 ರಂದು ವಿದ್ಯುತ್ ವ್ಯತ್ಯಯ
110 ಕೆವ್ಹಿ. ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರ
ಧಾರವಾಡ ನವೆಂಬರ 13: 110 ಕೆವ್ಹಿ. ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನವೆಂಬರ 15, 2024 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 3ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 110 ಕೆವ್ಹಿ ಮಾರ್ಗಗಳಲ್ಲಿ ನವೆಂಬರ್ 15, 2024 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮುರುಘಾಮಠ, ಮದಿಹಾಳ, ಪತ್ರೇಶ್ವರ ನಗರ, ರಾಜನಗರ, ಹಾವೇರಿಪೇಟ, ನಿಜಾಮುದ್ದಿನ್ ಕಾಲೋನಿ, ಸವದತ್ತಿ ರೋಡ್, ಕಾಮನಕಟ್ಟಿ, ಚರಂತಿಮಠ ಗಾರ್ಡನ್, ಹೆಬ್ಬಳ್ಳಿ ಅಗಸಿ, ಮನಕಿಲ್ಲಾ, ಕಾರ್ೋರೇಶನ್ ಸರ್ಕಲ್, ಗಾಂಧಿಚೌಕ, ಸೂಪರ್ ಮಾರ್ಕೆಟ್, ಸುಭಾಶ್ ರೋಡ್, ಶಿವಾಜಿ ರೋಡ್, ಮರಾಠ ಕಾಲೋನಿ, ಜುಬ್ಲೀ ಸರ್ಕಲ್, ಭಾರತ ಹೈಸ್ಕೂಲ್, ಮಾರ್ಕೆಟ್, ಕಮಲಾಪುರ, ಕಲಾಭವನ, ಕರಡಿಗುಡ್ಡ, ವಿದ್ಯಾರಣ್ಯ, ಮರೇವಾಡ ಜಿನ್ನಿಂಗ್ ಫ್ಯಾಕ್ಟರಿ, ವನಹಳ್ಳಿ, ಕವಲಗೇರಿ, ಮಂಗಳಗಟ್ಟಿ, ಅಮ್ಮಿನಭಾವಿ, 33ಕೆವಿ ಉಪ್ಪಿನ ಬೆಟಗೇರಿ, 33ಕೆವ್ಹಿ Drinking Water Supply Feeder, ಮುಕ್ತಿಧಾಮ, ಕೊಳಿಕೇರಿ, ಪೆಂಡಾರ ಓಣಿ, ದರ್ಗಾ ಓಣಿ, ರವಿವಾರ ಪೇಟ, ಶುಕ್ರವಾರ ಪೇಟ, ಅಷ್ಟಗಿ ಜಿನ್ನಿಂಗ್ ಫ್ಯಾಕ್ಟರಿ, ಬಾರಾ ಇಮಾಮ್ ಗಲ್ಲಿ, ಕಂಪ್ಲಿ ಬಸವೇಶ್ವರ ನಗರ, ಮಂಗಳವಾರ ಪೇಟ, ಗೋವನಕೊಪ್ಪ ಐ.ಪಿ ಏರಿಯಾ, ಕೆಲಗೇರಿ ಐ.ಪಿ ಏರಿಯಾ, ವಿನಾಯಕ ನಗರ,L.E.ACanteen, Civil Hospital, ±Á¹Ûç£ÀUÀgÀ, NMR Scan Centre, HDMC, District Court ಶಾಂತಿ ಕಾಲೋನಿ, ಜುಬ್ಲಿ ಸರ್ಕಲ್, ಲೈನ್ ಬಜಾರ್, ಕೆಂಪಗೇರಿ, ವನಿತಾ ಸೇವಾ ಸಮಾಜ, ರಾಮನಗರ, ಮಾರುತಿ ದೇವಸ್ಥಾನ, ಕಿಟಲ್ ಕಾಲೇಜ್, ಕಾಸ್ಮೋಸ್ ಕ್ಲಬ್, ಜನ್ನತ್ ನಗರ, ಆಜಾದ ಪಾರ್ಕ ರೋಡ್, ಸೌಧಾಗರ ಚಾಳ, ಹಳೇ ಬಸ್ಟ್ಯಾಂಡ್, ಸಿ.ಬಿ.ಟಿ, ವಿಜಯಾ ಟಾಕೀಸ್, ಅಂಜುಮನ್ ಕಾಲೇಜ್, ಲಕಮಾಪುರ, ಮುಳಮುತ್ತಲ, ಮರೇವಾಡ, ತಿಮ್ಮಾಪುರ, ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ, ವನಹಳ್ಳಿಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.