ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಂದ ಪಥ ಸಂಚಲನ

ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಂದ ಪಥ ಸಂಚಲನ  Police conduct route march to maintain law and order.


ಲಕ್ಷ್ಮೇಶ್ವರ" 17: ಗಣೇಶ್ ಚತುರ್ಥಿಯ ಅಂಗವಾಗಿ ಪಟ್ಟಣದಲ್ಲಿ ನಡೆಯುವ ಗಣಪತಿ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವೆಸ್ತ ಕಾಪಾಡಲು ಪೊಲೀಸ್ ಇಲಾಖೆಯಿಂದ ದಿಟ್ಟ ಕ್ರಮ ಕೈಗೊಂಡಿದ್ದು ಅದರಂತೆ ಪಟ್ಟಣದಲ್ಲಿ ಬುಧವಾರ ಡಿವೈಎಸ್ಪಿ ಮುರ್ತಜಾ ಖಾದ್ರಿ ಸಿಬಿಐ ಬಿ ವಿ ನ್ಯಾಮೇಗೌಡ ಪಿಎಸ್‌ಐ ಆನಂದ ಕ್ಯಾರಕಟ್ಟಿ ಕ್ರೈಂ ಪಿಎಸ್‌ಐ ಡಿಕೆ ರಾಠೋಡ ಅವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪತ ಸಂಚಲನ ನಡೆಯಿತು ಪಥ ಸಂಚಲನದಲ್ಲಿ ನೂರಾರು ಪೊಲೀಸ್ ಪಾಲ್ಗೊಂಡಿದ್ದರು