ಎಂ.ಜಿ.ಆರ್.ವಿ.ವಿ.ಯಿಂದ ಪಿ.ಎಚ್.ಡಿ. ಪದವಿ
PhD degree from MGRVV
ರಾಣೇಬೆನ್ನೂರು 16: ಸ್ಥಳೀಯ ಬಿ.ಎ.ಜೆ.ಎಸ್.ಎಸ್. ಮಹಿಳಾ ಮಹಾವಿದ್ಯಾಲಯದ ಗಣಕಯಂತ್ರ ವಿಜ್ಞಾನದ ಉಪನ್ಯಾಸಕರಾದ ಪ್ರೊಽಽ ರಾಜೀವ್.ಕೆ.ಎಂ.ಇವರಿಗೆ, ಚೆನ್ನೈನ ಡಾ. ಎಂ.ಜಿ.ಆರ್.ವಿಶ್ವವಿದ್ಯಾನಿಲಯದ ಸಂಶೋಧನಾ ಸಂಸ್ಥೆ ಪಿ.ಎಚ್.ಡಿ ಪದವಿ ನೀಡಲಾಗಿದೆ, ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೊಽಽ ರಾಜೀವ್,ಅವರು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ “ಪ್ರೆಡಿಕ್ಷನ್ ಆಫ್ ಅಲ್ಜೈಮರ್ಸ ಡೀಸೀಜ್ ಯೂಜಿಂಗ್ ಅಲ್ಜೈಮರ್ಸ ನ್ಯೂರಲ್ ನೆಟವರ್ಕ್ ಅಲ್ಗೋರಿಥಮ್ ವಿತ್ ಎಂ ಆರ್.ಐ ಇಮೇಜಸ್” ಎಂಬ ವಿಷಯದ ಮೇಲೆ ಮಹಾ ಪ್ರಭಂದವನ್ನು ಸಲ್ಲಿಸಿದ್ದರು. ವಿಶ್ವವಿದ್ಯಾನಿಲಯದ ಡಾ.ವಿ.ಎನ್.ರಾಜವರ್ಮನ್ ರವರ ಮಾರ್ಗದರ್ಶನದಲ್ಲಿ ಕಳೆದ ಐದು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದರು. ಈ ಬಗ್ಗೆ ಡಾಽಽ ಎಂ.ಜಿ.ಆರ್ .ವಿಶ್ವವಿದ್ಯಾನಿಲಯದ ಕುಲಸಚಿವರು, ಪಿ.ಎಚ್.ಡಿ ಪದವಿ ಘೋಷಿಸಿ ಪದವಿ ಪ್ರಮಾಣ ಪತ್ರ ನೀಡಲಾಗಿದೆ.
ಪ್ರೊಽ ರಾಜೀವ್‌ಇವರ ಸಾಧನೆಯನ್ನು ಗೌರವಿಸಿ, ಸಂಸ್ಥೆಯಚೇರ್ ಮನ್ನರು ಹಾಗೂ ರಾಜ್ಯದ ವಿಧಾನ ಸಭೆಯಉಪಸಬ ರುದ್ರ್ಪ ಲಮಾಣಿಯವರು, ಹಾಗೂ ಬಿ.ಎ.ಜೆ.ಎಸ್.ಎಸ್. ಸಂಸ್ಥೆಯಎಲ್ಲಾ ಸಿಬ್ಬಂದಿಯವರು ಅಭಿನಂದನೆ ತಿಳಿಸಿದ್ದಾರೆ.ಪ್ರೊಽಽ ರಾಜೀವ್‌ಅವರು, ಸಂಸ್ಥೆಯ ಅಡಳಿತಾಧಿಕಾರಿ, ಡಾ. ಆರ್.ಎಂ.ಕುಬೇರ್ಪನವರ ಸುಪುತ್ರರೂ ಆಗಿದ್ದಾರೆ, ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 