ಕುರೇತುಲ್ ಐನ್ ಊರ್ಫ ನಫೀಸಾ ಸಾಂಗ್ಲೀಕರಗೆ ಪಿಎಚ್‌ಡಿ ಪದವಿ
Ph.D degree for Kuretul Ain Urfa Nafeesa Sanglikar
ಲೋಕದರ್ಶನ ವರದಿ
ವಿಜಯಪುರ 07: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಕುರೇತುಲ್ ಐನ್ ಊರ್ಫ ನಫೀಸಾ ಸಾಂಗ್ಲೀಕರ ಅವರು ಸಲ್ಲಿಸಿದ್ದ “ಆ್ಯನ್ ಎಫೆಕ್ಟ್ ಆಫ್ ಕಾಗ್ನೆಟಿವ್ ಎಬಿಲಿಟಿ, ಎಮೋಷನಲ್ ಮೆಚುರಿಟಿ ಆ್ಯಂಡ್ ಕ್ರಿಯೇಟಿವಿಟಿ ಆನ್ ಅಕಾಡೆಮಿಕ್ ಅಚಿವಮೆಂಟ್ ಅಮೊಂಗ ಸೆಕೆಂಡರಿ ಸ್ಕೂಲ್ ಸ್ಟುಡೆಂಟ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಕುರೇತುಲ್ ಐನ್ ಊರ್ಫ ನಫೀಸಾ ಸಾಂಗ್ಲೀಕರ ಅವರು ಶಿಕ್ಷಣ ಅಧ್ಯಯನ ವಿಭಾಗದ ಡಾ. ಪ್ರಕಾಶ ಸಣ್ಣಕ್ಕನವರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಕುರೇತುಲ್ ಐನ್ ಊರ್ಫ ನಫೀಸಾ ಸಾಂಗ್ಲೀಕರ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 