ಪಾಂಡುರಂಗ ವಿಠ್ಠಲ ರುಕ್ಮಿಣಿ ಜಾತ್ರಾ ಮಹೋತ್ಸವದ ಪ್ರಯಕ್ತ ನಡೆದ ಕುಸ್ತಿ ಪಂದ್ಯಾವಳಿ
Panduranga Vitthala Rukmini Jatra Mahotsav: wrestling tournament
ತಾಂಬಾ 15: ಗ್ರಾಮದ ಪಾಂಡುರಂಗ ವಿಠ್ಠಲ ರುಕ್ಮಿಣಿ ಜಾತ್ರಾ ಮಹೋತ್ಸವದ ಪ್ರಯುಕ್ತ ಇಲ್ಲಿನ ದೇವಸ್ಥಾನದ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿಗಳು ಜರುಗಿದವು. ನೆರೆಯ ಮಹಾರಾಷ್ಟ್ರ, ಪಂಜಾಬ ಸೇರಿದಂತೆ ವಿವಿಧ ಕಡೆಗಳಿಂದ ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಜಂಗಿ ನಿಕಾಲಿ ಕುಸ್ತಿ ಸ್ಪರ್ದೆಯಲ್ಲಿ 1 ಸಾವೀರ ರೂಗಳಿಂದ ಪ್ರಾರಂಭಗೊಂಡು 15ಸಾವಿರ ರೂಗಳು ಕೊನೆಯ ಕುಸ್ತಿ 25 ಸಾವಿರ ರೂಗಳ ಕುಸ್ತಿ ಸ್ಪರ್ಧೆಗಳು ಜರುಗಿದವು. ಉದ್ಘಾಟಕರಾದ ಜಿ.ವೈ.ಗೋರನಾಳ, ಅಧ್ಯಕ್ಷತೆ ವಹಿಸಿದ ಜೆ.ಎಸ್.ಹತ್ತಳಿ, ಮಾಜಿ ತಾಪಂ ಸದಸ್ಯರಾದ ಪ್ರಕಾಶ ಮುಂಜಿ, ಪಿಕೆಪಿಎಸ್ ಅಧ್ಯಕ್ಷರಾದ ಲಕ್ಷ್ಮಣ ಹಿರೇಕುರಬರ, ಅಪ್ಪಣ್ಣ ಕಲ್ಲೂರ, ರಾಜು ಗಂಗನಳ್ಳಿ, ಜೆ.ಆರ್.ಪೂಜಾರಿ, ದೇವಪ್ಪ ತದ್ದೆವಾಢಿ, ನಿಂಗಪ್ಪ ಶರ್ಮಾ, ಢಾ.ಅರವಿಂದ ಮೇತ್ರಿ, ಡಾ.ಬಿ.ಎಮ್.ರೂಗಿ, ಪೈಗಂಪರ ಹಚ್ಯಾಳ, ಅಂಬರೇಶ ಚಟ್ಟರಕಿ, ಸೆರೇಶ ನಡಗಡ್ಡಿ, ಪ್ರಕಾಶ ಪಾಟೀಲ, ಸೋಮನಾಥ ದೇವೂರ, ವಿಠ್ಠಲ ಹೋರ್ತ್ತಿ, ಹಣಮಂತ ಮಸಳಿ, ದಾಸಿಮಯ್ಯ ಸಪಲಿ, ಯಲಗೊಂಡ ಗೊಂಗ್ಗಿ, ಹಣಮಂತ ಕಾಳೆ, ಚಂದ್ರಾಮ ಮೂಲಿಮನಿ, ಟಿ.ಎಸ್.ಗಿರಿಗೌಡರ, ಗುರಲಿಂಗಪ್ಪ ಗೋಡ್ಯಾಳ, ದಯಾನಂದ ಮೂಲಿಮನಿ, ಮೊದಲಾದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 