ಕುರುಬ ಸಮುದಾಯ ಜನಜಾಗೃತಿ ಸಮಾವೇಶದ ಕರಪತ್ರ ಬಿಡುಗಡೆ
Pamphlet released for the Kuruba community awareness conference
ಮುದ್ದೇಬಿಹಾಳ 18: ನಗರದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಮತ್ತು ಅಹಿಂದ ಸಂಘಟನೆಗಳ ಒಕ್ಕೂಟದ ಪ್ರಯುಕ್ತ ಆಶ್ರಯದಲ್ಲಿ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಕುರುಬ ಸಮುದಾಯದ ಮುಖಂಡರ ಜನಜಾಗೃತಿ ಸಮಾವೇಶ. ಆಗಸ್ಟ್ 24 ರವಿವಾರದಂದು ಸ್ಥಳೀಯ ವಿಜಯ ಮಹಾಂತೇಶ್ ಮಂಗಲ ಭವನದಲ್ಲಿ ನಡೆಯಲಿದ್ದು.
ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನಾಯಕರು ಭಾಗವಹಿಸಲಿದ್ದು. ಕುರುಬ ಸಮುದಾಯದ ರಾಜ್ಯಮಟ್ಟದ ನಾಯಕರು ಸಮ್ಮುಖದಲ್ಲಿ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಸಮಾವೇಶ ನಡೆಯಲಿದ್ದು.
ಈ ಸಮಾವೇಶದ ಕರಪತ್ರಗಳ ಬಿಡುಗಡೆ ಕಾರ್ಯಕ್ರಮ ಇಂದು ಶುಕ್ರವಾರ ಸಂಜೆ. ಜನ ಜಾಗೃತ ಕಾರ್ಯಕ್ರಮದ ಆಯೋಜನೆ ಕಾರ್ಯಾಲಯದಲ್ಲಿ ನೆರವೇರಿತು. ಈ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ನ್ಯಾಯವಾದಿ ಪಿ. ಬಿ. ಮಾತಿನ್ ನ್ಯಾಯವಾದಿ ಎಂ. ಬಿ. ಗುಬಚಿ, ನ್ಯಾಯಾದಿ ಎಸ್. ಎಸ್. ಬಿರಾದಾರ್ ನ್ಯಾಯವಾದಿ ಎಚ್. ಕೆ. ವಾಲಿಕಾರ್ ನ್ಯಾಯವಾದಿ ಆರ್. ಎನ್. ದೊಡ್ಡಮನಿ ಮುಖಂಡರಾದ ಎಸ್. ಎಸ್. ಹುಡೇದ, ಎಲ್. ಎಸ್ ಮೇಟಿ, ವೈ. ವೈ. ಪೂಜಾರಿ ಎಸ್. ಜಿ. ಪಾಟೀಲ್ ಹಾಗೂ ಜಗದೀಶ್ ಬಿರಾದಾರ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 