ಆಸ್ಕರ್ ಪ್ರಶಸ್ತಿ: ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ

ಲಾಸ್ ಏಂಜಲೀಸ್, ಫೆ 10,  "ಒನ್ಸ್ ಅಪ್ ಅನ್ ಟೈಮ್  ಇನ್ ಹಾಲಿವುಡ್ " ಚಿತ್ರದ ಉತ್ತಮ, ಮನೋಜ್ಞ ಅಭಿನಯಕ್ಕಾಗಿ ಬ್ರಾಡ್ ಪಿಟ್ 92 ನೇ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟ ಮುಡಿಗೇರಿಸಿಕೊಂಡು ಮಿಂಚಿದ್ದಾರೆ. ಲಾಸ್ ಏಂಜಲೀಸ್ ನಲ್ಲಿ  ಕಳೆದ ರಾತ್ರಿ  ನಡೆದ ಸಮಾರಂಭದಲ್ಲಿ ಇದನ್ನು ಪ್ರಕಟಿಸಲಾಗಿದೆ.