ಇಷ್ಠಲಿಂಗ ಪೂಜೆ ಮೂಲಕ ಸಮಾಜದ ಸಂಘಟನೆ
Organizing society through Ishtalinga worship
ಲೋಕದರ್ಶನ ವರದಿ
ಸಿಂದಗಿ 02: ನಿತ್ಯ ಲಿಂಗಪೂಜೆ ಮಾಡಿಕೊಳ್ಳುವುದರಿಂದ ಆರೋಗ್ಯ ಕೊಡುತ್ತೆ, ಲಿಂಗಪೂಜೆ ದೇಹದ ಆಲಶ್ಯವನ್ನು ದೂರ ಮಾಡುತ್ತೆ ಅದಕ್ಕೆ ಲಿಂಗಾಯತ ಧರ್ಮವು ಲಿಂಗ ಪೂಜೆ ಮಾಡುವ ಮೂಲಕ ಧರ್ಮ ಕಟ್ಟೋಣ, ಸಂಘಟಿತರಾಗಿ ಮುಂದಿನ ಪೀಳಿಗೆಗೆ ಮೀಸಲಾತಿ ಸೌಲಭ್ಯ ಕೊಡಿಸೋಣ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಹೇಳಿದರು. ಸಾನಿದ್ಯ ವಹಿಸಿದ್ದ ಅವರು ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ ಮೀಸಲಾತಿ ಚಳುವಳಿಗಾರರ ಬಲವರ್ಧನೆಗಾಗಿ ಶ್ರಾವಣ ಮಾಸದ ಪ್ರಯಕ್ತ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ ಮನೆಮನದಲ್ಲಿ ಇಷ್ಠಲಿಂಗಪೂಜಾ -ದೀಕ್ಷಾ ಅಭಿಯಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 