ಓಂಕಾರ ಮಂತ್ರದ ಸ್ಥಾಪನಾ ದಿನಾಚರಣೆ
Omkar Mantra Foundation Day
ಲೋಕದರ್ಶನ ವರದಿ
ಯಮಕನಮರಡಿ 09: ಸ್ಥಳೀಯ 1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರದಲ್ಲಿ ದಿ 9 ರಂದು ಮಹಾಮಸ್ತಕಾಭಿಷೇಕ ಆಯೋಜಿಸಲಾಗಿತ್ತು. ಜೈನಧರ್ಮದಲ್ಲಿ ಪ್ರಮುಖವಾದ ದಿನವಾಗಿದೆ. ನಮೋ ಕಾರ ಮಂತ್ರವುಜೈನ ಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡದ್ದು ಇರುತ್ತದೆ. ಮತ್ತು ಇದನ್ನು ಜೈನ ಕುಲಬಾಂದವರು ದೈನಂದಿನ ಜೀವನದಲ್ಲಿ ಕಲಿಸುತ್ತಿರುವುದು ರೂಢಿಯಲ್ಲಿದ್ದು ನಮೋಕಾರ ಮಂತ್ರದ ಪ್ರಾಮುಖ್ಯತೆ ಇದು ಜೈನಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡಿದೆ. ಇದು ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಶಕ್ತಿ ಮತ್ತು ಶಾಂತಿಯನ್ನು ನಿಡುತ್ತದೆ.
ಇದನ್ನು ಜೈನರು ದೈನಂದಿನ ಜೀವನದಲ್ಲಿ ಪಠಿಸುತ್ತಾರೆ. ಅದರಂತೆ ಇನ್ನೂಳಿದ ಸನಾತನ ಧರ್ಮದ ಎಲ್ಲ ಕುಲಬಾಂಧವರು ಓಂ ಕಾರ ಮಂತ್ರವನ್ನು ಪಠೀಸುತ್ತಾರೆ ಇದರಿಂದ ಧರ್ಮದಲ್ಲಿ ಆತ್ಮದಲ್ಲಿ ಶಾಂತಿ ನೆಲೆಸುತ್ತದೆ.
ಬ್ರಹ್ಮ ವಿಷ್ಣುಮಹೇಶ್ವರ ಮುಂತಾದ ದೇವ ದೇವತೆಗೆಳು ಈ ಮಂತ್ರಕ್ಕೆ ಮಹತ್ವ ನಿಡಿದ್ದು ಇರುತ್ತದೆ. ಪ್ರತಿಯೊಬ್ಬರು ಓಂ ಎನ್ನುವ ಶಬ್ದವನ್ನು ಅಳವಡಿಸಿಕೊಂಡು ಓಂಕಾರ ನಮೋಕಾರ ಆಯಾ ಧರ್ಮಗಳಿಗೆ ಅನುಗುಣವಾಗಿ ಪಠಿಸಬಹುದಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 