ಕುಂದುಜ್, ಅಫ್ಘಾನಿಸ್ತಾನ, ಜ 30, ಉತ್ತರ ಕುಂದುಜ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರ ದಾಳಿಯಲ್ಲಿ ಕನಿಷ್ಠ 13 ಯೋಧರು ಸಾವನ್ನಪ್ಪಿದ್ದಾರೆ.ಉತ್ತರ ಕುಂದುಜ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ 13 ಯೋಧರು ಸಾವನ್ನಪ್ಪಿದ್ದು ಇತರೆ 12 ಯೋಧರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ತಾಲಿಬಾನ್ ಉಗ್ರರು ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.