ನೂತನ ಸಚಿವರಾದ ರುದ್ರ​‍್ಪ ಲಮಾಣಿ ಇವರಿಂದ ಮುಖ್ಯಮಂತ್ರಿಗೆ ಧನ್ಯವಾದ ಸಮರೆ​‍್ಣ

ನೂತನ ಸಚಿವರಾದ  ರುದ್ರ​‍್ಪ ಲಮಾಣಿ ಇವರಿಂದ ಮುಖ್ಯಮಂತ್ರಿಗೆ ಧನ್ಯವಾದ ಸಮರೆ​‍್ಣ Newly appointed Minister Rudrappa Lamani extends his gratitude to the Chief Minister

ಲೋಕದರ್ಶನ ವರದಿ 

ಹಾವೇರಿ 05: ಕೇತ್ರದ ಶಾಸಕರು ಹಾಗೂ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ.ರುದ್ರ​‍್ಪ.ಎಂ.ಲಮಾಣಿಯವರು. ರಾಜ್ಯದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಇವರಿಗೆ ವಿಧಾನ ಸೌಧದಲ್ಲಿ ಬೇಟಿಯಾಗಿ ತಮ್ಮನ್ನು ಮಂತ್ರಿಯಾಗಿ ನೇಮಿಸಿದ್ದಕ್ಕಾಗಿ ಧನ್ಯವಾದ ಸಮರ​‍್ಿಸಿದವರು. ಶ್ರೀ ರುದ್ರ​‍್ಪ ಲಮಾಣಿ ಇವರ ಜೋತೆಗೆ ಕೆ.ಪಿ.ಸಿ.ಸಿ ನಿಕಟಪೂರ್ವ ಶಿಕ್ಷಕರು ಮತ್ತು ಪದವಿಧರ ಘಟಕದ ರಾಜ್ಯಧ್ಯಕ್ಷರಾದ ಡಾ.ಆರ್‌.ಎಂ.ಕುಬೇರ​‍್ಪನವರು ಈ ಸಂದರ್ಭದಲ್ಲಿ ಹಾಜರಿದ್ದರು.