ಪೆಂಡಾರ ಗಲ್ಲಿ ನೂತನ ನಾಮಫಲಕ ಅನಾವರಣ
New nameplate unveiled at Pendara Galli
ಜಮಖಂಡಿ 31: ನಗರ ಸೌಂದರ್ಯೀಕರಣಕ್ಕೆ ಸರಕಾರವನ್ನೇ ಅವಲಂಬಿತರಾಗದೆ ಇಂದಿನ ಯುವಜನತೆ ನಗರ ಸ್ವಚ್ಛತೆಗಾಗಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ವಿಜಯಪುರ ರಸ್ತೆಯ ಪಕ್ಕದಲ್ಲಿ ಪೆಂಡಾರ ಗಲ್ಲಿ ನೂತನ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಯುವಕರ ಶಕ್ತಿ ನಗರ ಸ್ವಚ್ಛತೆಕಡೆ ಇರಬೇಕು. ಪ್ರತಿವಾರಕ್ಕೊಮ್ಮೆ ತಮ್ಮ ಗಲ್ಲಿಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುವದರ ಮೂಲಕ ಸ್ವಚ್ಛ ಮಾದರಿ ನಗರ ನಿರ್ಮಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ಹಾಜಿ ಇನ್ನಾ ಪೆಂಡಾರಿ, ಬಿ.ಎಸ್.ಸಿಂಧೂರ, ಬದ್ರೋದ್ದೀನ್ ಪೆಂಡಾರಿ, ತೌಫೀಕ್ ಪಾರ್ಥನಳ್ಳಿ, ನಗರಸಭೆ ಸದಸ್ಯೆ ಫಾತೀಮಾ ಜಮಾದಾರ, ಪರಮಾನಂದ ಗವರೋಜಿ, ಕಿರಣ ಪಿಸಾಳ, ಜಾಕೀರಹುಸೇನ್ ನದಾಫ, ಸಾಧೀಕ ಪಠಾಣ, ಯಾಸೀನ ಯಾದವಾಡ, ಖಿಜರ ಪೆಂಡಾರಿ, ಫಾರೂಕ ಪೆಂಡಾರಿ, ಅಮೀರಸೋಹೆಲ ಮೀರ್, ಜುಬೇರ್ ಪೆಂಡಾರಿ, ಆಫ್ರೀಧಿ ಪೆಂಡಾರಿ, ಅಜರ ಪೆಂಡಾರಿ, ಇಲಿಯಾಸ್ ಪೆಂಡಾರಿ, ಇಸ್ಮಾಯಿಲ್ ಪೆಂಡಾರಿ, ಬಂದೇನವಾಜ ಬೇಪಾರಿ, ಫಯಾಜ್ ಬುದಿಹಾಳ, ಸಾಧೀಕ್ ಪೆಂಡಾರಿ, ಗುಲಾಬ ಪೆಂಡಾರಿ, ಶಾಹೀದ ಪೆಂಡಾರಿ ಸೇರಿದಂತೆ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 