ಮೋಟೆಬೆನ್ನೂರಿಂದ ಶಿಡೇನೂರಗೆ ಹೊಸ ಬಸ್ ಪ್ರಾರಂಭ
New bus service from Motebennur to Shidenur launched
ಮೋಟೆಬೆನ್ನೂರಿಂದ ಶಿಡೇನೂರಗೆ ಹೊಸ ಬಸ್ ಪ್ರಾರಂಭ
ಬ್ಯಾಡಗಿ 02: ಪಟ್ಟಣದಲ್ಲಿ ಕಳೆದು 15ದಿನಗಳಿಂದ ಮುಖ್ಯೆ ರಸ್ತೆ ಅಗಲೀಕರಣ ಪ್ರಾರಂಭವಾದಾಗಿನಿಂದ ಬಸ್ ನಿಲ್ದಾಣಕ್ಕೆ ಬಸ್ ನಿಲ್ದಾಣ ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು ಕೆಲವು ಸಂಘಟನೆಗಳು ನಗರದಲ್ಲಿ ಬಸ್ ಬಿಡುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದನ್ನು ಮನಗಂಡು ಮೋಟೇಬೆನ್ನೂರಿಂದ ಶಿಡೇನೂರ ಗ್ರಾಮಕ್ಕೆ ನೂತನ ಬಸ್ಸ ಸಂಚಾರಕ್ಕೆ ಚಾಲನೆ ನೀಡಿದರು.ಈ ಬಸ್ ಮೋಟೆಬೆನ್ನೂರಿನಿಂದ.ಬ್ಯಾಡಗಿ ಮಾರ್ಗವಾಗಿ ಶಿಡೇನೂರ ಗ್ರಾಮಕ್ಕೆ ತೆರಳಿದ ಹಂಸಬಾವಿ.ರಟ್ಟಿಹಳ್ಳಿ.ಹಿರೇಕೆರೂರ. ಕಡೆಗೆ ಹೋಗುವ ಪ್ರಯಾಣಿಕರಿಗೆ ರಾಣೇಬೆನ್ನೂರು. ಹರಿಹರ. ದಾವಣಗೆರೆ. ಕದರ ಮಂಡಲಗಿ..ಹಾವೇರಿ.ಹುಬ್ಬಳ್ಳಿ ಸೇರಿದಂತೆ ಮತ್ತು ಹಲವು ಕಡೆ ತೆರಳಲು ಪ್ರಯಾಣಿಕರಿಗೆ ಬಹಳಷ್ಟು ಅನುಕೂಲ ಆಗಲಿದೆ.ನೂತನ ಬಸ್ ಸಂಚಾರವು ಬೆಳೆಗ್ಗೆ 7.30 ರಿಂದ ಸಂಜೆ 7.30 ರ ವರೆಗೆ ಬಿಡುವಿಲ್ಲದ ಸಂಚರಿಸಲಿದೆ ಗ್ರಾಮಗಳ ಪ್ರಯಾಣಿಕರು ಮತ್ತು ಪಟ್ಟಣದ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು ಈ ನೂತನ ಬಸ್ ಸಂಚಾರದಿಂದ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥಾಪಕರಾದ ಅಡರಗಟ್ಟಿ. ಚನ್ನಬಸಪ್ಪ ಹುಲ್ಲತ್ತಿ. ಬಸವರಾಜ್ ಸಂಕಣ್ಣನವರ್. ಮಂಜುನಾಥ್ ಹಂಜಗಿ. ಅವನೇಕರು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 