ಸೆ. 22 ಘಟ ಸ್ಥಾಪನೆ ಹಾಗೂ ನವರಾತ್ರಿ ನಿಮಿತ್ಯ ದೇವಿ ಪುರಾಣ
Navratri Festival: Devi Purana Program
ಯರಗಟ್ಟಿ 20: ಪಟ್ಟಣದ ಗ್ರಾಮದೇವತೆಯರ, ರಾಜರಾಜೇಶ್ವರಿ ಆಶ್ರಯದಲ್ಲಿ, ಕಾಳಿಕಾದೇವಿ ದೇವಸ್ಥಾನ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ಯ ಸೋಮವಾರ ಸಂಜೆ 06-00 ಗಂಟೆಗೆ ಘಟ ಸ್ಥಾಪನೆ ಮೂಲಕ ದೇವಿಯ ಪುರಾಣ ಮತ್ತು ಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಗುವುದು.ಸಮೀಪದ ಯರಝರ್ವಿ ಗ್ರಾಮದ ಗ್ರಾಮದೇವಿ ಮತ್ತು ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಕೀರ್ತನ ಕೇಸರಿ ಪ್ರವಚನ ಪಟು ಗುರುನಾಥ ಶಾಸ್ತ್ರಿಗಳ ಸಾನಿಧ್ಯದಲ್ಲಿ ಘಟ ಸ್ಥಾಪನೆ ಮತ್ತು ಪುರಾಣ ಪ್ರವಚನ ಕಾರ್ಯಕ್ರಮ ಜರುಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟ ಮೂಲಕ ತಿಳಿಸಿದ್ದಾರೆ.20 ಯರಗಟ್ಟಿ 01ಪೋಟೋ ಶೇಷಿಕೆ
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 