ನರೇಂದ್ರ ಮೋದಿಜಿ ಅವರ,75 ನೆಯ ಜನುಮದಿನದ : ಸ್ವಚ್ಛತಾ ಅಭಿಯಾನ
Narendra Modiji's 75th birth anniversary: Cleanliness campaign
ವಿಜಯಪುರ 23: ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಮಂಡಲ ವತಿಯಿಂದ, ವಿಶ್ವ ಮೆಚ್ಚಿದ ನಾಯಕರಾದ ಹೆಮ್ಮೆಯ, ಪ್ರಧಾನ ಮಂತ್ರಿಗಳಾದ, ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ,75 ನೆಯ ಜನುಮದಿನದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಪ್ರಯುಕ್ತ ಸ್ವಚ್ಛತಾ ಅಭಿಯಾನವನ್ನು ಇಂದು ನಗರದ ಅದೃಷ್ಟ ಲಕ್ಷ್ಮಿ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಲಾಯಿತು.
ಈ ಅಭಿಯಾನದಲ್ಲಿ ಉಪಸ್ಥಿತ, ನಗರ ಮಂಡಲದ ಅಧ್ಯಕ್ಷರಾದ ಸಂದೀಪ್ ಪಾಟೀಲ್, ಹಾಗೂ ಹೆಮ್ಮೆಯ ಸಂಸದರಾದ ರಮೇಶ್ ಜಿಗಜಿನಗಿಯವರು ಹಾಗೂ ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಅವರು, ಹಿರಿಯರಾದ ಚಂದ್ರಶೇಖರ್ ಕವಟಗಿ ಯವರು ಮತ್ತು ಪೂಜ್ಯ ಮಹಾಪೌರರಾದ, ಮಡಿವಾಳಪ್ಪ ಕರಡಿ,ಅವರು, ಉಪ ಮಹಾಪೌರಾದ ಸುಮಿತ್ರ ಜಾದವ್, ಸುರೇಶ್ ಬಿರಾದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ,ಮಳನಗೌಡ ಪಾಟೀಲ್, ಹಾಗೂ ಈರಣ್ಣ,ರಾವೂರ ಉಮೇಶ್ ಕೋಳಕೂರ್, ಭೀಮಾಶಂಕರ ಹದನೂರ್, ಪಾಲಿಕೆ ಸದಸ್ಯರಾದ ಸ್ವಪ್ನಾ,ಕಣ್ಮುಚ್ಚನಾಳ, ಹಾಗೂ,ಮಹೇಶ್ ಒಡೆಯರ್,ಚಾಯಾ ಮಸಿಯವರ,ಭಾರತಿ ಶಿವನಗಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ,ಪಾಪುಸಿಂಗ, ರಜಪೂತ ಹಾಗೂ ಚಿನ್ನು ಚಿನಗುಂಡಿ, ರೇಣುಕಾ ಹೊಸಮನಿ ರೇಣುಕಾ ಪರಸಪ್ಪಗೋಳ,ಶೆಖರ ಬಾಗಲಕೋಟ ವಿಜಯ ಹಿರೇಮಠ ಬಸವರಾಜ ಹಳ್ಳಿ ಅಪ್ಪು ಕುಂಬಾರ,ಪ್ರಫುಲ್ ಪವಾರ್, ಸಂಜು ಬಡಿಗೇರ್ ಮಂತನ್ ಗಾಯಕವಾಡ್, ಹನುಮಂತ ಭಜಂತ್ರಿ ಜಗದೀಶ್ ಮುಚ್ಚಂಡಿ, ಆನಂದ ಮುಚ್ಚಂಡಿ, ಪಕ್ಷದ ಎಲ್ಲಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 