ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ Narendra Modi is the most amazing people's leader we have ever seen: Rajya Sabha member Iranna Kadad

ವಿಜಯಪುರ 28 : ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಆಶ್ರಯದಲ್ಲಿ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದೀಜೀ ಅವರ 75ನೇ ಜನ್ಮದಿನದ ಪ್ರಯುಕ್ತ ಯೋಗಾಪುರ್ ಹನುಮಾನ ದೇವಸ್ಥಾನ ಆವರಣ, ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ನರೇಂದ್ರ ಮೋದಿ ನಾವು ಕಂಡ ಅದ್ಭುತ ಜನನಾಯಕ, ಕೇವಲ ಜನಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡು ಹೋರಾಟ ಹಾಗೂ ದಿವ್ಯ ದೇಶಭಕ್ತಿಯ ಮೂಲಕ ಈ ದೇಶದ ಚುಕ್ಕಾಣಿ ಹಿಡಿದಿರುವ ಈ ಅವಧಿಯಲ್ಲಿ ಭಾರತ ಅಭಿವೃದ್ಧಿಯಲ್ಲಿ ನಾಗಾಲೋಟ ಬೀರುತ್ತಿದೆ, ಮೊನ್ನೆಯಷ್ಟೇ ಜೀವನಾವಶಕ್ಯ ವಸ್ತುಗಳನ್ನು ಜಿಎಸ್‌ಟಿಯ ಪರಿಧಿಯಲ್ಲಿ ಹೊರಗಿಡುವ ಮೂಲಕ ದೊಡ್ಡ ಕೊಡುಗೆ ಕೊಟ್ಟಿದ್ದಾರೆ, ಕಪ್ಪುಹಣದ ಸಮರ ಸೇರಿದಂತೆ ಅನೇಕ ದಿಟ್ಟ ಹೆಜ್ಜೆಗಳನ್ನು ಇರಿಸಿದ ಮೋದಿ ನಮ್ಮ ಹೆಮ್ಮೆಯ ನಾಯಕ ಎಂದರು. 

ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ್ ಕವಟಗಿ, ಮುಖಂಡರಾದ ವಿಜುಗೌಡ ಪಾಟೀಲ್, ಡಾ.ಸುರೇಶ್ ಬಿರಾದಾರ್, ಎಸ್‌.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ್, ಸಂಜೀವ ಐಹೊಳೆ, ಮಹೇಂದ್ರ ನಾಯಕ್ ಭೀಮ್ ಸಿಂಗ್ ರಾಥೋಡ್, ಉಮೇಶ ಕೋಳಕುರ , ಮಲ್ಲಿಕಾರ್ಜುನ್ ಜೋಗುರ್ ಮಲ್ಲು ಕಲಾದಗಿ ,ಸಾಬು ಮಶ್ಯಾಳ , ಡಾ. ವಿರೇಶ ಪಾಟೀಲ ಈರಣ್ಣ ರಾವೂರ , ಡಾ. ಅರಿವಿಂದ ಡಾಣಕಶಿರೂರ ,ಡಾ. ಅಶೋಕ ವಾಲಿ ವಿಜು ಜೋಶಿ ಭರತ್ ಕುಲಕರ್ಣಿ ವಿಶ್ವನಾಥ ಪತ್ತಾರ , ಸಿದ್ದನಗೌಡ ಬಿರಾದಾರ. ಡಾ ಸಂಜು ಶಿಳ್ಳಿನ. ಚನಬಸಪ್ಪ ಮರೆಗುದ್ದಿ ,ಮೋಹನಸಿಂಗ ರಜಪೂತ, ಕಲ್ಲಪ್ಪ ಹಿಪ್ಪರಗಿ, ಸುನೀಲ್ ಬಿರಾದಾರ, ತಜ್ಞರ ತಜ್ಞರು ಡಾ. ಮಲ್ಲಪ್ಪ. ರುದ್ದಿ ನರಳುಂಗ ತಜ್ಞರು, ಡಾ. ಅಕ್ಷಯ್‌. ಶುಚನ್ನರ, ಮಧುಮೇಹ ್ಘ ಹೃದಯರೋಗ ತಜ್ಞರು, ಡಾ. ಪ್ರೀತಿಕ. ಮಂದಿಗಾತ್ರಿ ಎಲುವು ಕೀಲು ಬಜ್ಞರು, ಡಾ. ಸಂಗಮೇಶ್ ಮಧುಪತಿ ಶ್ರೀಮಂಗಲ, ಡಾ. ಅರವಿಂದ್ ಡಾಳಕುರ, ನಿರೋಗಿ ಡಾ ಅಶೋಕ. ಪಾಟೀಲ್, ಡಾ. ಬಿ ಎನ್ ಮಾಲಪಾಟಿಲ್, ಪ್ರಭು ದರ್ಶನದ, ಡಾ. ವಿಶ್ವನಾಥ. ಚಿತ್ರಾರ, ಡಾ. ಸಂಜು ಶಿಳ್ಳಿನ ಸೇರಿದಂತೆ ಮುಂತಾದವರು ಉಪಸ್ಥೀತರಿದ್ದರು.