ಡಿಸಿಪಿಯಾಗಿ ಭಡ್ತಿ: ನಾರಾಯಣ ಬರಮನಿಯವರಿಗೆ ಅಭಿನಂದನೆಗಳ ಸುರಿಮಳೆ
Narayana Baramani receives a shower of congratulations on his promotion to DCP
ಬೆಳಗಾವಿ 27: ಬೆಳಗಾವಿ ಮಹಾನಗರದ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾಗಿ ಭಡ್ತಿ ಹೊಂದಿ ಅಧಿಕಾರ ಸ್ವೀಕರಿಸಿದ ಡಿಸಿಪಿ ನಾರಾಯಣ ಬರಮನಿ ಅವರಿಗೆ ಆತ್ಮೀಯರು , ಹಿತೈಷಿಗಳಿಂದ ಅಭಿನಂದನೆಗಳ ಸುರಿಮಳೆ ಆಗುತ್ತಿದೆ.
ದಿನಾಲು ಅನೇಕ ಗಣ್ಯರು, ಹಿತೈಷಿಗಳು , ಆತ್ಮೀಯರು ಉಪ ಪೊಲೀಸ್ ಆಯುಕ್ತರ ಕಾರ್ಯಾಲಯಕ್ಕೆ ಆಗಮಿಸಿ ಸತ್ಕರಿಸಿ ಗೌರವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಮತೀರ್ಥ ನಗರ ಬಸವೇಶ್ವರ ಬಡಾವಣೆ , ರುಕ್ಮಿಣಿ ನಗರ ನಿವಾಸಿಗಳು ರವಿವಾರ ಶಾಲು ಹೊದಿಸಿ ಗೌರವಿಸಿದರು.
ನಿರುಪಾದಯ್ಯ ಕಲ್ಲೋಳಿ ಮಠ , ಡಾ. ಕೇದಾರೇಶ್ವರ, ವಿಠ್ಠಲ ಬಡಿಗೇರ, ಗೋಪಾಲ ಖಟಾವಕರ, ಎ.ಬಿ . ಕಾಂಬಳೆ, ಪವನ ಖಟಾವಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 