ನಂದಮೂರಿ ಕಲ್ಯಾಣರಾಮ್ ಅವರ 48ನೇ ಜನ್ಮ ದಿನಾಚರಣೆ
Nandamuri Kalyan Ram's 48th birthday celebration
ಬಳ್ಳಾರಿ 06 : ನಂದಮೂರಿ ಕಲ್ಯಾಣರಾಮ ಸೇವಾ ಸಮಿತಿಯಿಂದ ನಂದಮೂರಿ ಕಲ್ಯಾಣರಾಮ್ ಅವರ 48ನೇ ಜನ್ಮ ದಿನಾಚರಣೆಯನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ದಂಡುಪ್ರದೇಶದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೊರರೋಗಿಗಳ ಆಸ್ಪತ್ರೆ ಬಳಿ ಇರುವ ಮದರ್ ತೆರೇಸಾ ಆಶ್ರಮದಲ್ಲಿ ಕಲ್ಯಾಣರಾಮ್ ಜನ್ಮ ದಿನಾಚರಣೆ ನಿಮಿತ್ತ ಅನ್ನದಾಸೋಹ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಆದೋನಿಯಿಂದ ಕಲ್ಯಾಣರಾಮ್ ರಾಷಾೊಧ್ಯಕ್ಷ ಗೋನಾ ಬಾವಿ ಗೋಪಾಲ್, ಬಳ್ಳಾರಿಯ ಸಂದೀಪ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿ ಜನ್ಮ ದಿನಾಚರಣೆಯ ಯಶಸ್ಸಿಗೆ ಸಹಕರಿಸಿದರು. ನಂದಮೂರಿ ಕಲ್ಯಾಣರಾಮ್ ಸೇವಾ ಸಮಿತಿ ಅಧ್ಯಕ್ಷ ಬಿ.ಹುಲುಗಪ್ಪ, ನಂದಮೂರಿ ಅಭಿಮಾನಿಗಳಾದ ಹೊನ್ನೂರ್ಪ, ಉಮೇಶ್, ರಾಜ, ಶೇಖರ್, ಸರ್ವರ್, ರಿಯಾಜ್, ಫೋರ್ಟ್ ದುರ್ಗಾ, ವೆಂಕಟೇಶ್ ಇನ್ನಿತರರು ಇದ್ದರು. ಇದೇವೇಳೆ ಎನ್ ಕೆ ಆರ್ ಚಾರಿಟೇಬಲ್ ಸರ್ವೀಸಸ್ ನ ಬ್ಯಾನರ್ ಬಿಡುಗಡೆ ಜೊತೆಗೆ ಕೇಕ್ ಕಟ್ ಮಾಡಿ ಪರಸ್ಪರರು ಸಿಹಿ ವಿತರಿಸಿ ಸಂಭ್ರಮಿಸಿದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 