ನಾಗರಾಜ ಮಲ್ಲಶೆಟ್ಟೆಪ್ಪ ಕೆಂಬಿಗೆ ಜೀವಮಾನ ಸಾಧಕ ಪ್ರಶಸ್ತಿ
Nagaraja Mallashetteppa Kembi to receive Lifetime Achievement Award
ನಾಗರಾಜ ಮಲ್ಲಶೆಟ್ಟೆಪ್ಪ ಕೆಂಬಿಗೆ ಜೀವಮಾನ ಸಾಧಕ ಪ್ರಶಸ್ತಿ
ಬ್ಯಾಡಗಿ 05: ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮೆಣಸಿನ ಕಾಯಿ ಮಾರುಕಟ್ಟೆಯಲ್ಲಿ ಸತತವಾಗಿ ಆರು ದಶಕಗಳ ಕಾಲ ಮೆಣಸಿನ ಕಾಯಿ ವ್ಯಾಪಾರ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಪರೋಪಕಾರಿಯಾಗಿ ಕೆಲಸ ಮಾಡುತ್ತಿರುವ ಹಿರಿಯ ಗಣ್ಯೆ ಮೆಣಸಿನಕಾಯಿ ವರ್ತಕ ನಾಗರಾಜ ಮಲ್ಲಶೆಟ್ಟೆಪ್ಪ ಕೆಂಬಿ ಇವರಿಗೆ ವರ್ತಕರ ಸಂಘದವರು ಜೀವಮಾನ ಸಾಧಕ ಎಂಬ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಮಾಲತೇಶ್ ಅರಳಿಮಟ್ಟಿ. ಕುಮಾರ್ ಗೌಡ ಪಾಟೀಲ್. ಜಗದೀಶ ರೋಣದ. ಪರಶುರಾಮ್ ಮೇಲಗಿರಿ. ಹಾಗೂ ಮೆಣಸಿನ ಕಾಯಿ ಮಾರುಕಟ್ಟೆಯ ವರ್ತಕರ ಸಂಘದ ಎಲ್ಲಾ ಸದಸ್ಯರು ಮೆಣಸಿನಕಾಯಿ ವ್ಯಾಪಾರಸ್ಥರು ಪ್ರಶಸ್ತಿಗೆ ಭಾಜನರಾದ ಕುಟುಂಬದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 