ನೀಟ್ ಪರೀಕ್ಷೆ: ನಾಗರಬೇಟ್ಟ್ ಪಾಟೀಲ ಆಕ್ಸಫರ್ಡ ಪಿಯು ಸಾಯನ್ಸ ಕಾಲೇಜ ವಿದ್ಯಾರ್ಥಿಗಳ ಸಾಧನೆ
NEET Exam: Performance of Nagarbet Patil Oxford PU Science College students
ಮುದ್ದೇಬಿಹಾಳ 17: ಈ ಬಾರಿ 2025-ನೇ ಸಾಲಿನ ನೀಟ್ ಪರೀಕ್ಷೇಯಲ್ಲಿ ತಾಲೂಕಿನ ನಾಗರಬೇಟ್ಟ್ ಪಾಟೀಲ ಆಕ್ಸಫರ್ಡ ಪಿಯು ಸಾಯನ್ಸ ಕಾಲೇಜಿನ ವಿದ್ಯಾರ್ಥಿಗಳು 175ಕ್ಕಿಂತಲೂ ವೈದ್ಯಕೀಯ ವಿಭಾಗಕ್ಕೆ ಆಯ್ಕೆಗೊಳ್ಳುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.
ಆಕಾಶ ಎಚ್ ಜಾಧವ(604), ಅಮೃತ ಕೆ ಹಡಗಲಿ(588), ಆದಿತ್ಯ ಎಸ್ ಬಿರಾದಾರ(576), ಶ್ರೇಯಸ್ ಮದರರ್ಕಿ(572), ವಿಶ್ವನಾಥ ಸಜ್ಜನ(569), ಸಂಪತ್ತಕುಮಾರ ಹುಗ್ಗಿ(569), ಪ್ರಂಜಲ ಕಸುಬೇಗೌಡರ(561), ಹೊನ್ನಲಿಂಗ ಎಂ ಸಾಲೋಟಗಿ(555), ಸಮರ್ಥ ಎಸ್ ಇಂಗಳೇಶ್ವರ(555), ಸದಾಶಿವ ಎಚ್ ಹಡಗಲಿ(553), ಸಂಜಯ ಎಚ್ ನಾಗರಾಳ(547), ವೆಂಕನಗೌಡ ಪಾಟೀಲ(547), ಸಂಧೂ ಪಾಟೀಲ(547), ಸಿದ್ಧನಗೌಡ ಏವೂರ(539), ಶರತ್ ಬಿ ಜೋಗಿ(538) ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ರಾ್ಯಂಕ ಪಡೆಯುವ ಮೂಲಕ ಸಾಧನೆ ತೊರಿದ್ದು ನಮ್ಮ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಮಾತ್ರವಲ್ಲದೇ ಇಡಿ ಉತ್ತರ ಕರ್ನಾಟಕಕ್ಕೆ ಇಷ್ಟೋಂದು ಸ್ಥಾನಗಳನ್ನು ಗಳಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ವಿದ್ಯಾಕಾಶಿ ಎಂದೇ ಬಿಂಬಿಸಿದ್ದಾರೆ. ಇದು ನಮಗೆ ಹಮ್ಮೇ ಎನಿಸುತ್ತಿದೆ. ಇದಕ್ಕೆ ಕಾರಣರಾದ ಗುಣಮಟ್ಟ ನೀಟ್ ತರಬೇತಿ ನೀಡಿದ ಎಲ್ಲ ಉಪನ್ಯಾಸಕರಿಗೂ ವಿದ್ಯಾರ್ಥಿಗಳಿಗೂ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ನಾಗರಬೇಟ್ ಪಾಟೀಲ ಆಕ್ಸಫರ್ಡ ಪಿಯು ಸಾಯನ್ಸ್ ಕಾಲೇಜಿನ ಚೇರಮನ್ ಎಂ ಎಸ್ ಪಾಟೀಲ ಹಾಗೂ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ ಪಾಟೀಲ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 