ಮುಸ್ತಾಫಾ ಕರ್ನಾಟಕ ರಕ್ಷಣಾ ವೇದಿಕೆಯ 20ನೇ ವಾರ್ಡ್‌ನ ಅಧ್ಯಕ್ಷರನ್ನಾಗಿ ನೇಮಕ
Mustafa appointed as the president of Karnataka Rakshana Vedike's 20th ward
ಹೊಸಪೇಟೆ 27: ಮೇಲ್ಕಾಣಿಸಿದ ವಿಷಯಕ್ಕೆ ಸಂಭಂದಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪನವರ ಸೂಚನೆಯ ಮೇರೆಗೆ ತಾಲೂಕು ಅಧ್ಯಕ್ಷರಾದ ಈಡಿಗರ ರಮೇಶ್‌ರವರ ಆದೇಶದಂತೆ ಮುಸ್ತಾಫಾ ಆದ ನಿಮ್ಮನ್ನು ಕರ್ನಾಟಕ ರಕ್ಷಣಾ ವೇದಿಕೆಯ ಹೊಸಪೇಟೆ ನಗರದ 20ನೇ ವಾರ್ಡ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುತ್ತೇನೆ. ಈ ಆದೇಶವನ್ನು ದಿನಾಂಕ : 26.11.2025 ರಿಂದ ಜಾರಿಗೆ ಬಂದಿರುವಂತೆ ನೇಮಕ ಮಾಡಲಾಗಿದೆ. ನೀವು ಇನ್ನು ಮುಂದೆ ನಾಡು ನುಡಿ, ಜಲ, ರಕ್ಷಣೆಗೆ ಕಂಕಣ ಬದ್ದವಾಗಿ ತಮಗೆ ವಹಿಸಿದ ಬಾದ್ಯತೆಯನ್ನು ವಹಿಸಿಕೊಂಡು ಶ್ರದ್ದೆ, ನಿಷ್ಠೆ, ಪ್ರಾಮಾಣಿಕತೆಯಿಂದ ಹಾಗೂ ಶಿಸ್ತಿನಿಂದ ಒಳ್ಳೆಯ ನಡೆವಳಿಕೆಯಿಂದ ಸಂಘಟನೆಯಲ್ಲಿ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿಕೊಂಡು ಬರತಕ್ಕದ್ದು, ಯಾವುದೇ ಸಮಾಜಘಾತುಕ ಕೆಲಸಗಳಿಗೆ ಕೈಹಾಕದೇ ಸಂಘಟನೆಗೆ ಕೆಟ್ಟ ಹೆಸರು ತರದೆ ನಿಗದಿತ ಸಮಯಕ್ಕೆ ಸರಿಯಾಗಿ ಸಂಘಟನೆಯ ಕೆಲಸ ಕಾರ್ಯಗಳಿಗೆ ಹಾಗೂ ಚಳುವಳಿಗಳಿಗೆ ಸಕ್ರಿಯವಾಗಿ ಭಾಗವಹಿಸತಕ್ಕದ್ದು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 