ಪೌರಕಾರ್ಮಿಕರ ತಂಡಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಪೌರಾಯುಕ್ತ ವೆಂಕಟೇಶ್
Municipal Commissioner Venkatesh commends the team of municipal workers
ಪೌರಕಾರ್ಮಿಕರ ತಂಡಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಪೌರಾಯುಕ್ತ ವೆಂಕಟೇಶ್
ಕೊಪ್ಪಳ 26: ನಗರ ಸಭೆಯ ಪೌರ ಕಾರ್ಮಿಕರ ತಂಡ ನಗರದಲ್ಲಿ ಸ್ವಚ್ಛತೆ ಗಾಗಿ ಸ್ವಚ್ಛತೆ ಸಾರ್ವಜನಿಕರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಶ್ರಮಿಸುವ ಪೌರ ಕಾರ್ಮಿಕರ ತಂಡದ ಕಾರ್ಯಕ್ಕೆ ಕಾರ್ಯಕ್ರಮ ಸಂಘಟಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಕೊಪ್ಪಳ ನಗರಸಭೆಯ ಪೌರಾಯುಕ್ತಾರಾದ ವೆಂಕಟೇಶ್ ನಾಗ್‌ನೂರ್‌ರವರ ಸೂಚನೆ ಮತ್ತು ನಿರ್ದೇಶನದಂತೆ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಪೌರಕಾರ್ಮಿಕರು ಗಳು ಸೇರಿ ಸ್ವಚ್ಛಗೊಳಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕಿರಿಯ ಆರೋಗ್ಯ ನೀರೀಕ್ಷಕ ಲಾಲ್ ಷಾ ಮನಿಯಾರ್ ಸ್ವಚ್ಛತಾ ವಿಭಾಗದ ಗವಿಸಿದ್ದಪ್ಪ ಕಟ್ಟಿಮನಿ, ನೀರಿನ ಮೇಲೆ ವಿಚಾರಕ ವಸಂತ್ ಬೆಲ್ಲದ್, ಪೌರಕಾರ್ಮಿಕರು ಗಳಾದ ಶಿವಪ್ಪ ಹನುಮಂತಪ್ಪಗಿಣಿಗೇರಿ, ಬಸವರಾಜ್ ಗಿಣಿಗೇರಿ, ಪಾಲ್ಗೊಂಡಿದ್ದು ಅಲ್ಲದೆ ಸಾಹಿತ್ಯ ಭವನದ ಮೇಲ್ವಿಚಾರಕ ಸೋಮರಾಜ್ ಹಿಟ್ನಾಳ್ ರವರುಗಳು ಸಹ ಪಾಲ್ಗೊಂಡು ಇಂದು ಸಂಜೆ ನಡೆಯಲಿರುವ ಬೃಹತ್ ಕವಿ ಸಮ್ಮೇಳನ ಹಾಗೂ ಮುಷಾಯರಾ ಕಾರ್ಯಕ್ರಮದ ವ್ಯವಸ್ಥೆಗಾಗಿ ಶ್ರಮಿಸಿರುವುದಕ್ಕೆ ಕಾರ್ಯಕ್ರಮದ ಸಂಚಾಲಕ ಸಮಿತಿಯ ಪದಾಧಿಕಾರಿಗಳು ನಗರಸಭೆಯ ಎಲ್ಲಾಅಧಿಕಾರಿ ವರ್ಗದವರಿಗೆ ಹಾಗೂ ವಿಶೇಷವಾಗಿ ಪೌರಕಾರ್ಮಿಕ ವರ್ಗದವರಿಗೆ ಅಭಿನಂದಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 