ಭಾವೈಕ್ಯತೆಯೊಂದಿಗೆ ಮೊಹರಂ ಹಬ್ಬದ ಸಡಗರ ಸಂಭ್ರಮ
Muharram festival celebrated with emotional unity
ಕಾಗವಾಡ 26 : ತಾಲೂಕಿನ ಶೇಡಬಾಳ ಪಟ್ಟಣದ ಬಸವಣ್ಣ ಅಗಸಿ ಪರಿಸರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆಯೊಂದಿಗೆ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಈ ವೇಳೆ ವರ್ಧಮಾನ ಪಾಟೀಲ,ವಿನೋದ ಪಾಟೀಲ, ಸುನೀಲ ಪಾಟೀಲ, ಅಶ್ವತ ಪಾಟೀಲ, ಸಿಕಂದರ ಶೇಖ,ಗೌಸ ಶೇಖ, ಬಂದೇನವಾಜ ಶೇಖ, ಹಿಮತಾತಾವ್ ನಾಯಕ, ಪ್ರಶಾಂತ ಗಾಯಕವಾಡ, ಅಜಿತ್ ಜಾಧವ, ದಾದಾ ನಿಕ್ಕಮ, ಸುನಿಲ ನಿಕ್ಕಮ, ರಾಜು ಮುರಗುಂಡೆ, ಸಂತೋಷ ಮುರಗುಂಡೆ, ಜಬ್ಬರ ತಳವಾರ, ರಾಜು ನಾಯ್ಕ ಸೇರಿದಂತೆ ಶೇರಿಬಾಳ್ ಪಟ್ಟಣದ ಹಿಂದೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 