ಸಿರಿಯಾಗೆ ಹೆಚ್ಚು ಸೇನಾ ಪಡೆ : ಪೆಂಟಗನ್

  ಮಾಸ್ಕೋ, ಡಿ 8:       ಸಿರಿಯಾದಲ್ಲಿ ಅಮೆರಿಕ ಪಡೆಯ ನೂರಾರು ಯೋಧರಿದ್ದರೂ ಅಲ್ಲಿನ ಹೆಚ್ಚಿನ ಪಡೆಗಳನ್ನು ಕಳುಹಿಸದಿರುವ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ಎಸ್ಪರ್  ತಿಳಿಸಲಿಲ್ಲ.  ಸಿರಿಯಾದಲ್ಲಿ ಅಗತ್ಯ ಪಡೆಗಳಿವೆ ಎಂದಿರುವ ಅವರು, ಇನ್ನೂ ಹೆಚ್ಚಿನ ಪಡೆ ನಿಯೋಜನೆ ಮಾಡಲೂ ಬಹುದು, ಮಾಡದೇ ಇರಲೂ ಬಹುದು ಎಂದು ಹೇಳಿದ್ದಾರೆ. ಜಂಟಿ ಮುಖ್ಯಸ್ಥರ ಅಧ್ಯಕ್ಷರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಕ್ಯಾಲಿಫೋರ್ನಿಯಾದಲ್ಲಿ ತಿಳಿಸಿದ್ದಾರೆ.