ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಹೆಚ್ಚು ಗಮನ :ಬಾಬಾಸಾಹೇಬ ಪಾಟೀಲ
More attention to quality road construction: Babasaheb Patil
ನೇಸರಗಿ 24: ಗ್ರಾಮೀಣ ಭಾಗದಲ್ಲಿ ಉನ್ನತ ಗುಣಮಟ್ಟದ ಸಿ ಸಿ ರಸ್ತೆ ನಿರ್ಮಾಣಕ್ಕೆ ಗಮನ ನೀಡುತ್ತಿದ್ದು ಈ ಕಾರ್ಯಕ್ಕೆ ಗುತ್ತಿಗೆದಾರರು ಒಳ್ಳೆಯ ರಸ್ತೆ ನಿರ್ಮಾಣ ಮಾಡಿ ಜನರಿಗೆ ಸಹಕಾರಿ ಆಗಬೇಕೆಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಸಮೀಪದ ಸೋಮನಟ್ಟಿ ಗ್ರಾಮದಲ್ಲಿ 24 ಲಕ್ಷ ರೂಪಾಯಿಗಳ ಮೊತ್ತದ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿ ಮತ್ತು ಮೋಹರೆ ಗ್ರಾಮದಲ್ಲಿ ರೂ. 15 ಲಕ್ಷ ಮೊತ್ತದಲ್ಲಿ 2 ಕಡೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಭಾರತಿ ತಿಗಡಿ, ಉಪಾಧ್ಯಕ್ಷ ಕಾಶಿಮ್ ಜಮಾದಾರ, ಎ ಇ ಇ ಮಹೇಶ ಹೊಲಿ, ಸಿದ್ದಪ್ಪ ತುಳಜನ್ನವರ,ಈರ್ಪ ಕಲ್ಲೂರ, ರಮೇಶ ಮೊಗಲಾನಿ, ಗೋಪಾಲ ಕಾರಿ, ಮಲ್ಲಿಕಾರ್ಜುನ ಕಾರಿ,ಗುತ್ತಿಗೆದಾರ ಮಲ್ಲನಗೌಡ ಪಾಟೀಲ, ಮಲ್ಲಪ್ಪ ತಿಗಡಿ, ಎ ಇ ರಾಘವೇಂದ್ರ ಕಮ್ಮಾರ, ಬಸವರಾಜ ಬಾವಿಕಟ್ಟಿ, ಅಬ್ಬಾಸ ಅಲಿ ಫೀರಜಾದೆ, ಬಸವರಾಜ್ ಕಳಸಣ್ಣವರ, ಗಫ್ರಾನಸಾಬ್ ಫಿರಜಾದೆ, ಬೋರ್ಪ ತಳವಾರ, ಸಮಾವುಲ್ಲಾ ಫಿರಜಾದೆ ಸೇರಿದಂತೆ ಸೋಮನಟ್ಟಿ, ಮೋಹರೆ ಗ್ರಾಮಗಳ ಮುಖಂಡರು, ಕಾರ್ಯಕರ್ತರು, ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 