ಮೋಹನರಾವ್ ದೇಸಾಯಿ ನಿಧನ

Mohanrao Desai passed away

ಧಾರವಾಡ 03: ಮಾಳಮಡ್ಡಿ ಸ್ಟೇಷನ್ ರಸ್ತೆ ಧಾರವಾಡ ನಿವಾಸಿ, ಮೋಹನರಾವ್ ವೆಂಕಟರಾವ್  ದೇಸಾಯಿ (85), ದಿನಾಂಕ 23 ನವೆಂಬರ್ ರಂದು ನಿಧನರಾದರು. ಇವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.