ಮಿಣಜಗಿ ವಲಯ ಮಟ್ಟದ ಕ್ರೀಡಾಕೂಟ: ಘನಮಠೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೇಲುಗೈ
Minajagi Zonal Level Sports Meet: Students of Ghanmatheshwara High School prevail
ತಾಳಿಕೋಟೆ 26: 2025-26ನೇ ಸಾಲಿನ ಮಿಣಜಗಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಶ್ರೀ ಘನಮಠೇಶ್ವರ ಆಂಗ್ಲ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳು ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಸ್ಪರ್ಧೆ ಫಲಿತಾಂಶ (ಬಾಲಕಿಯರು): ಶಾಂತಮ್ಮ ಭಂಟನೂರ- 100ಮೀ ಮತ್ತು 200ಮೀ ಓಟದಲ್ಲಿ ಪ್ರಥಮ, ಸ್ವಾತಿ ಡೆಂಗಿ ದ್ವಿತೀಯ ಸ್ಥಾನ, 400ಮೀ ಓಟ ಸಮನ್ವಿತಾ ದ್ವಿತೀಯ, 1500ಮೀ ಓಟದಲ್ಲಿ ವೈಷ್ಣವಿ ಪಾಟೀಲ ಪ್ರಥಮ, 3000ಮೀ ಓಟದಲ್ಲಿ ಮುಸ್ಕಾನ ವಾಲಿಕಾರ ಪ್ರಥಮ, ದೇವಮ್ಮಾ.ಡಿ ದ್ವಿತೀಯ ಸ್ಥಾನ, 4*100ಮೀ ರಿಲೇ ಓಟದಲ್ಲಿ ಸಮನ್ವಿತಾ ಮತ್ತು ಸಂಗಡಿಗರು ದ್ವಿತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.
ವೈಯಕ್ತಿಕ ಸ್ಪರ್ಧೆ ಫಲಿತಾಂಶ (ಬಾಲಕರು): 100ಮೀ ಮತ್ತು 200ಮೀ ಓಟದಲ್ಲಿ ಸಂಜೇವಕುಮಾರ ಗಾಣಿಗೇರ ದ್ವಿತೀಯ, 200 ಮೀದಲ್ಲಿ ದೇವರಾಜ ಯಡಹಳ್ಳಿ ಪ್ರಥಮ, 400ಮೀ ಓಟದಲ್ಲಿ ಸಾಗರ ಬೋರಣ್ಣವರ ಪ್ರಥಮ, 800ಮೀ ಓಟದಲ್ಲಿ ಮಲ್ಲಿಕಾರ್ಜುನ ಚೌದರಿ ಪ್ರಥಮ, ಅಮೀತ ಕಳಸಗೊಂಡ ದ್ವಿತಿಯ, 1500ಮೀ ಓಟದಲ್ಲಿ ಸಾಗರ ಬೋರಣ್ಣವರ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.
ಗುಂಪು ಸ್ಪರ್ಧೆ ಫಲಿತಾಂಶ (ಬಾಲಕರು): ಖೋ ಖೋ ಸ್ಪರ್ಧೆ - ಪ್ರಥಮ, ಥ್ರೋ ಬಾಲ್ ಹಿ ಪ್ರಥಮ, ಕಬಡ್ಡಿ ಹಿ ದ್ವಿತಿಯ, ವಾಲಿಬಾಲ್ - ದ್ವಿತಿಯ ಸ್ಥಾನ ಪಡೆದಿದ್ದಾರೆ. ಗುಂಪು ಸ್ಪರ್ಧೆ ಫಲಿತಾಂಶ (ಬಾಲಕಿಯರು): ಥ್ರೋ ಬಾಲ್ ಹಿ ಪ್ರಥಮ, ಖೋ ಖೋ ಸ್ಪರ್ಧೆ ಹಿ ದ್ವಿತಿಯ ಸ್ಥಾನ ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಎಸ್ ಎಮ್ ಸಜ್ಜನ, ಕಾರ್ಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರು ಬಿ.ಜಿ.ಸಜ್ಜನ, ಪಿಯು ಪ್ರಾಂಶುಪಾಲ ಬಿ.ಎಸ್. ಮಾಲಿಪಾಟೀಲ, ಸಿಬಿಎಸ್‌ಇ ಪ್ರಾಚಾರ್ಯಜಯಚಂದ್ರ, ಮುಖ್ಯ ಗುರುಮಾತೆ ಆರ್ ಎಸ್ ದೇಸಾಯಿ, ಬಿ.ಎಡ್ ಗುರುಮಾತೆ ಜಿ.ಎನ್.ಪಾಟೀಲ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 