ಬೆಂಗಳೂರು,
ಏ 18, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕಾಗಿ ಸ್ವಚ್ಛತಾ
ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ಮತ್ತು ಆರೋಗ್ಯ ಸಿಬ್ಬಂದಿಗೆ ಮೇಯರ್ ಗೌತಮ್
ಕುಮಾರ್ ಮಾಸ್ಕ್ ಗ್ಲೌಸ್‌ಗಳು ಸೇರಿ ರಕ್ಷಣಾ ಪರಿಕರಗಳನ್ನು ವಿತರಿಸಿದರು.ಬಳಿಕ ಅವರು,
೧೫ ಸಾವಿರ ಪೌರ ಕಾರ್ಮಿಕರಿಗೆ ಮುಖಗವಸು, ಆರೋಗ್ಯ ಸಿಬ್ಬಂದಿಗೆ ೫೦೦ ಮಂದಿ ಆರೋಗ್ಯ
ಸಿಬ್ಬಂದಿಗೆ ಮುಖಗವಸುಗಳನ್ನು ವಿತರಣೆ ಮಾಡಿದರು.ಬಳಿಕ ಅವರು, ಆರೋಗ್ಯ ರಕ್ಷಣಾ
ಪರಿಕರಗಳನ್ನು ಒಂದೇ ದಿನದಲ್ಲಿ ವಿತರಣೆ ಮಾಡುವುದಾಗಿ ಮೇಯರ್ ಗೌತಮ್ ಕುಮಾರ್
ತಿಳಿಸಿದರು.