ಕಾಳಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ

 ಕಾಳಿಕಾ ದೇವಸ್ಥಾನದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ Massive blood donation drive organized at the Kalika Temple.

ತಾಳಿಕೋಟಿ 26 : ಶಿಬಿರದಲ್ಲಿ 39 ಬಾರಿ ರಕ್ತದಾನ ಮಾಡಿದ ತಾಳಿಕೋಟಿ ತಾಲೂಕಿನ ಶಳ್ಳಗಿ ಗ್ರಾಮದ ದೇವರಾಜ ದೇಸಾಯಿ ಇವರನ್ನು ಫೌಂಡೇಶನ್ ವತಿಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಮಯದಲ್ಲಿ ಫೌಂಡೇಶನ್ ಅಧ್ಯಕ್ಷರಾದ ಬಸಮ್ಮಾ ಕಾಶೀರಾಯ ಮಣ್ಣೂರ, ಉಪಾಧ್ಯಕ್ಷೆ ಸುರೇಖಾ ಬಿಳೇಭಾವಿ, ಕಾರ್ಯದರ್ಶಿ ಸುಮಂಗಲಾ ಕೋಳೂರ, ಪದಾಧಿಕಾರಿಗಳಾದ ಸುರೇಖಾ ಸಾಲಂಕಿ, ಅನಿತಾ ಸಜ್ಜನ್ ಡಾ.ಗಂಗಾಂಬಿಕಾ ಪಾಟೀಲ, ಗೀತಾ ಪತ್ತಾರ, ಚೆನ್ನಮ್ಮ ಕತ್ತಿ, ಗುರುಬಾಯಿ ಮಣ್ಣೂರು ಹಾಗೂ ಜ್ಯೋತಿಬಾ ಕೊಡಗೆ ಇದ್ದರು.