ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ನೂತನ ಆಡಳಿತ ಮಂಡಳಿಗೆ ಆಯ್ಕೆ
Manikbag Digambar Jain Boarding School elected to new board of directors
ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ನೂತನ ಆಡಳಿತ ಮಂಡಳಿಗೆ ಆಯ್ಕೆ
ಬೆಳಗಾವಿ 10: ಇಲ್ಲಿನ ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗನ ಸನ್ 2025-28 ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಇತ್ತೀಚಿಗೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪುಷ್ಪಕ ಹನಮಣ್ಣವರ, ಉಪಾಧ್ಯಕ್ಷರಾಗಿ ಸಂಜಯ ಕುಚನೂರೆ, ಕಾರ್ಯದರ್ಶಿಯಾಗಿ ಸನ್ಮತಿ ಕಸ್ತೂರಿ ಸಹ ಕಾರ್ಯದರ್ಶಿಯಾಗಿ ಯಲ್ಲಪ್ಪ ಮೇಲಿನಮನಿ, ಅಧಿಕ್ಷಕರಾಗಿ ಜಿತೇಂದ್ರ ಅಗಸಿಮನಿ, ಸಹ ಅಧಿಕ್ಷಕರಾಗಿ ರಾಜೇಂದ್ರ ಹಲಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಕುಂತಿನಾಥ ಕಲಮನಿ, ಬಾಹುಬಲಿ ಪಾಟೀಲ, ಅಶೋಕ ಬೆಂಢಿಗೇರಿ, ಭಾರತಿ ಸವದತ್ತಿ, ಪದ್ಮಜಾ ಪಾಟೀಲ, ನಾಗರಾಜ ಹುಂಡೆಕರ, ಸಂಜೀವಕುಮಾರ ಜನಗೌಡಾ, ನೀತೀನ ಸೋಲಕನಪಾಟೀಲ, ಹೇಮಂತ ಲಠ್ಠೆ, ಅಪ್ಪಾಸಾಹೇಬ ಕಟಗೆನ್ನವರ, ರತನ ರಾಮಗೊಂಡಾ, ಅನಿಲ ಮ್ಯಾಕಲಮರಡಿ, ಅಶೋಕ ದಾನವಾಡೆ, ಬಮ್ಮಣ್ಣ ಚೌಗುಲೆ, ಅನಿಲ ಪಾಟೀಲ, ನಾಭಿರಾಜ ನಾಂದಣಿ, ಸುರೇಶ ಚೌಗುಲೆ, ರೂಪಾಲಿ ಜನಾಜ,ಸಂತೋಷ ಭಾವಿ, ತವನಪ್ಪಾ ಪಾಲಕರ, ವಿದ್ಯಾಸಾಗರ ಮಾನಗಾಂವೆ, ಪ್ರಮೋದ ಪಾಟೀಲ, ದೀಪಕ ಸುಬೇದಾರ, ವಿನಯಕುಮಾರ ಬಾಳಿಕಾಯಿ, ಆಮಂತ್ರಿತ ಸದಸ್ಯರಾಗಿ ರೇವತಿ ಅಡಕೆ, ಪದ್ಮರಾಜ ವೈಜನ್ನವರ, ಸುರೇಖಾ ಗೌರಗೊಂಡಾ ಇವರನ್ನು ಆಯ್ಕೆ ಮಾಡಲಾಯಿತು.
ಅದರಂತೆ ಬೆಳಗಾವಿ ವಿಭಾಗದ ಟ್ರಸ್ಟಿಯಾಗಿ ಸಿದ್ದಪ್ಪಾ ನಾಗನೂರ, ವಿಭಾಗದ ಉಪಾಧ್ಯಕ್ಷರಾಗಿ ಅಶೋಕ ಜೈನ, ಮಹಾಮಂತ್ರಿಯಾಗಿ ರಾವಸಾಹೇಬ ಕುನ್ನೂರೆ, ಮಹಿಳಾ ಮಹಾಮಂತ್ರಿ ಅನಿತಾ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.
ದಕ್ಷಿಣ ಭಾರತ ಜೈನ ಸಭೆಯ ಚೇರಮನ್ ಸಂಜಯ ಶೆಟೆ, ಹಿರಿಯ ಉಪಾಧ್ಯಕ್ಷ ಅಭಿನಂದನ ಪಾಟೀಲ, ಮುಖ್ಯಮಹಾಮಂತ್ರಿ ಅನಿಲ ಬಾಗನೆ ಖಜಾಂಚಿ ಬಾಳಾಸಾಹೇಬ ಪಾಟೀಲ ಉಪಸ್ಥಿತರಿದ್ದು, ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನೀರೀಕ್ಷಕ ಅಶೋಕ ಕುಸನಾಳೆ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 