ಮಹಾಂತೇಶ ಕುಂಚನೂರ ಅವರಿಗೆ ಪಿಎಚ್ಡಿ ಪ್ರದಾನ
Mahantesh Kunchanura awarded PhD
ಕಾಗವಾಡ, 21 : ಮೂಲತಃ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದವರು, ನಿಪ್ಪಾಣಿ ಕೆಎಲ್ಇ ಫಾರ್ಮಸಿ ಕಾಲೇಜಿನ ಪ್ರಾದ್ಯಾಪಕ ಮಹಾಂತೇಶ ಕುಂಚನೂರ ಅವರು ಮಂಡಿಸಿದ ‘ಫಾರ್ಮುಲೇಶನ್ ಆ್ಯಂಡ್ ಎವ್ಹೂಲೇಶನ್ ಆಫ್ ಎಂಟಿ ಇನ್ಪ್ಲೇಮ್ಯಾಟರಿ ಹರ್ಬಲ್ ಪ್ರೀಪ್ರೇಶನ್ ಬೈ ಕ್ವಾಲಿಟಿ ಬೈ ಅಪ್ರೋಚ್” ಎಂಬ ಪ್ರಬಂಧಕ್ಕೆ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಸಂದಿದೆ.
ಮಹಾಂತೇಶ ಕುಂಚನೂರ ಅವರಿಗೆ ಬೆಳಗಾವಿಯ ಕೆಎಎಚ್ಇಆರ್, ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿಯ ಪ್ರಾದ್ಯಾಪಕ ಡಾ. ವ್ಹಿ.ಎಸ್. ಮನ್ನೂರ ಅವರ ಮಾರ್ಗದರ್ಶದಲ್ಲಿ ಪಿಎಚ್ಡಿ ಪದವಿ ಲಭ್ಯವಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 