ಮಹದೇವಪ್ಪ ನಾಯ್ಕಪ್ಪಗೋಳ ಸರ್ಕಾರಿ ಜಮೀನನ ಮಾವಿನಗಿಡ ನೆಟ್ಟರು
Mahadevappa planted a mango tree on Naikappagol government land
ಯರಗಟ್ಟಿ 29: ತಾಲೂಕಿನ ಯರಗಣವಿ ಗ್ರಾಮದ ಸರ್ವೇ ನಂ.34ರ ಸರ್ಕಾರಿ ಜಮೀನನ್ನು ಗುಡುಮಕೇರಿ ಗ್ರಾಮದ ಲಕ್ಷ್ಮಣ ಮಹದೇವಪ್ಪ ನಾಯ್ಕಪ್ಪಗೋಳ ಎಂಬಾತನು ಅನಧಿಕೃತವಾಗಿ ಸಾಗು ಮಾಡಿ ಮಾವಿನಗಿಡಗಳನ್ನು ಹಚ್ಚುತ್ತಿರುವದನ್ನು ಗಮನಿಸಿದ ತಹಸೀಲ್ದಾರ ಎಮ್. ವ್ಹಿ. ಗುಂಡಪ್ಪಗೋಳ ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಾವಿನ ಅಗಿಗಳನ್ನು ವಶಪಡಿಸಿಕೊಂಡು ಅನಧಿಕೃತವಾಗಿ ಸಾಗು ಮಾಡುತ್ತಿರುವದನ್ನು ತೆರವುಗೊಳಿಸಿದರು.ಈ ವೇಳೆ ಕಂದಾಯ ನೀರೀಕ್ಷಕ ವಾಯ್ ಎಫ್ ಮುರ್ತೇಣ್ಣವರ, ಗ್ರಾಮ ಆಡಳಿತಾಧಿಕಾರಿ ಯಲ್ಲಪ್ಪ ಬಾಂಗಿ ಸೇರಿದಂತೆ ಗ್ರಾಮ ಸಹಾಯಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 