ವರದಾ-ಬೇಡ್ತಿ ನದಿ ಜೋಡಣೆ ಡಿ.ಪಿ.ಆರ್ ಕೇಂದ್ರ ಸರಕಾರಕ್ಕೆ ಕಳಿಸಲು ಶಾಸಕ ಪಠಾಣ ಆಗ್ರಹ
MLA Pathana demands that the DPR for the Varada-Bedti river linking be sent to the central governmen
ವರದಾ-ಬೇಡ್ತಿ ನದಿ ಜೋಡಣೆ ಡಿ.ಪಿ.ಆರ್ ಕೇಂದ್ರ ಸರಕಾರಕ್ಕೆ ಕಳಿಸಲು ಶಾಸಕ ಪಠಾಣ ಆಗ್ರಹ
ಶಿಗ್ಗಾವಿ 21: ವರದಾ-ಬೇಡ್ತಿ ನದಿ ಜೋಡಣೆ ಆಗುವುದರಿಂದ ಹಾವೇರಿ, ಗದಗ ಧಾರವಾಡ ಜಿಲ್ಲೆಯ ರೈತರಿಗೆ ಸಂಪೂರ್ಣ ನೀರಾವರಿ ಆಗಲಿದೆ ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಡಿ.ಪಿ.ಆರ್ ಅನ್ನುಕೇಂದ್ರ ಸರಕಾರಕ್ಕೆ ಕಳಿಸಬೇಕು ಎಂದು ಶಿಗ್ಗಾವಿ ಶಾಸಕ ಯಾಸೀರ ಅಹ್ಮದಖಾನ ಪಠಾಣ ಆಗ್ರಹಿಸಿದರು.
ನಂತರ ಮಾತನಾಡಿದಅವರು ಈ ವರ್ಷ ಹಾವೇರಿಜಿಲ್ಲೆ ಹಾಗೂ ಶಿಗ್ಗಾವಿ-ಸವಣೂರತಾಲೂಕಿನಲ್ಲಿಅತೀ ಹೆಚ್ಚಿನ ಮಳೆಯಾಗಿ ಗೋವಿನಜೋಳ ಭತ್ತ,ಹೆಸರು,ಹತ್ತಿ ಸೇರಿದಂತೆಇನ್ನೂ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ಮಾಹಿತಿತೆಗೆದುಕೊಂಡು ಸೂಕ್ತ ಪರಿಹಾರಒದಗಿಸಲು ಗಮನ ಸೆಳೆದೆರು, ಗ್ಯಾರಂಟಿಯೋಜನೆಯಿಂದ ಶಿಗ್ಗಾವಿ-ಸವಣೂರ ವಿಧಾನಸಭಾಕ್ಷೇತ್ರದಲ್ಲಿ ಈ ವರೆಗೆ 500 ಕೋಟಿ ಹಣ ನೇರವಾಗಿ ಜನರಖಾತೆಗೆಜಮಾ ಆಗಿವೆ, ಬಿಜೆಪಿ ಸದಸ್ಯರುಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಕೃಷ್ಣಾಕಣವೆಗೆ ಹೆಚ್ಚಿನಅನುದಾನತರುವಲ್ಲಿ ಹಾಗೂ ಕಳಾಸಾ ಬಂಡೂರಿಯೋಜನೆಜಾರಿಗೆತರುವಲ್ಲಿ ಪ್ರಯತ್ನ ಮಾಡಬೇಕು, ಭೂ ಹಕ್ಕನ್ನುಗ್ಯಾರಂಟಿಕೊಟ್ಟಂತ ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ.ಶಿವಕುಮಾರ, ಕೃಷಿ ಸಚಿವಕೃಷ್ಣ ಭೈರೆಗೌಡರಿಗೆ ಸದನದಲ್ಲಿಅಭಿನಂದನೆ ಸಲ್ಲಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 