ಶಾಸಕ ಪಠಾಣನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ
MLA Pathana Naukkar Sangha calendar released
ಶಿಗ್ಗಾವಿ 06: ಪಟ್ಟಣದ ಶಿಗ್ಗಾವಿ ತಾಲೂಕ ನೌಕರರ ಶಾಖೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರನ್ನು ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಹೊಸ ವರ್ಷದ ಶುಭಾಶಯಗಳು ತಿಳಿಸಿ , ನೌಕರರು ಮತ್ತು ಶಾಸಕರು ಜನ ಸೇವೆ ಮಾಡುವ ಸೇವಕರು. ಶಿಗ್ಗಾವಿ ನೌಕರ ಸಂಘ ರಚನಾತ್ಮಕ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿರುವುದು ತುಂಬಾ ಖುಷಿ ನೀಡಿದೆ ತಾವು ಸಹ ನೌಕರ ಸಂಘಟನೆಗೆ ಸದಾ ಕಾಲ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವರ, ನೌಕರ ಸಂಘದ ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ, ನೌಕರ ಸಂಘದ ಪದಾಧಿಕಾರಿಗಳಾದ ಶಬ್ಬೀರ ಮನಿಯಾರ, ರಮೇಶ ಹರಿಜನ, ಶಿವಯೋಗಿ ದೋಟಾಲಿ, ಆನಂದಗೌಡ ಹಿರೇಗೌಡರ, ನಾಗಪ್ಪ ಲಮಾಣಿ, ನಾಗರಾಜ ಉಪ್ಪಾರ, ಸಂತೋಷ ಎಂ.ಕೆ, ಬಿ. ಶ್ರೀನಿವಾಸ, ಹನುಮಂತಪ್ಪ ಕುಂಕೂರ, ಎಫ್.ಸಿ.ಕಾಡಪ್ಪಗೌಡ್ರ,ಪ್ರವೀಣ ಸಾಗರ, ಎಸ್.ಎನ್. ಮುಗಳಿ ,ಸುಮಾ ಆರ್, ಅಶೋಕ ಧರಿಯಪ್ಪನವರ, ಫಕ್ಕಿರೇಶ ಹಿರೇಮಠ , ಮೃತ್ಯುಂಜಯ ಹಿರೇಮಠ, ಶಿವಾನಂದ ಬಳಿಗೇರಿ, ಭೀಮಪ್ಪ ಉಪ್ಪಾರ ಸೇರಿದಂತೆ ತಾಲೂಕಿನ ವಿವಿಧ ನೌಕರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 