ಶಾಸಕ ಪಠಾಣ್ ಜನ್ಮದಿನ: ತಿಮ್ಮಾಪೂರ ರಕ್ತದಾನ

ಶಾಸಕ ಪಠಾಣ್ ಜನ್ಮದಿನ: ತಿಮ್ಮಾಪೂರ ರಕ್ತದಾನ MLA Pathan's Birthday: Thimmapur Donates Blood

ಶಿಗ್ಗಾವಿ 22 : ಕ್ಷೇತ್ರದ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ್ ಅವರ 45 ನೇ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಮುಕ್ತಿಯಾರಖಾನ ತಿಮ್ಮಾಪೂರ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗೌಸಖಾನ ಮುನಶಿ,ಚಂದ್ರು ಕೊಡ್ಲಿವಾಡ, ವಸಂತಾ ಬಾಗೂರ, ಮಲ್ಲಮ್ಮ ಸೋಮನಕಟ್ಟಿ, ಲಕ್ಷ್ಮೀ ಕಟ್ಟಿಮನಿ ಉಪಸ್ಥಿತರಿದ್ದರು.