ಕನ್ನಡ ಪ್ರೀತಿಸಿ, ಗೌರವಿಸಿ, ಆರಾಧಿಸಿ - ಶರಣಬಸಪ
Love, respect, and adore Kannada - Sharanabasap
ಕನ್ನಡ ಪ್ರೀತಿಸಿ, ಗೌರವಿಸಿ, ಆರಾಧಿಸಿ - ಶರಣಬಸಪ
ಕೊಪ್ಪಳ 02: ಕನ್ನಡ ಪ್ರೀತಿಸಿ, ಗೌರವಿಸಿ, ಆರಾಧಿಸಿ - ಶರಣಬಸಪ್ಪ ಬಿಳಿಎಲಿ ಕರೆ ಪ್ರತಿಯೊಬ್ಬ ಕನ್ನಡಿಗನು ನಮ್ಮ ಮಾತೃ ಭಾಷೆ ಕನ್ನಡವನ್ನು ಪ್ರೀತಿಸುವ, ಗೌರವಿಸುವ ಹಾಗೂ ಆರಾಧಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಶರಣಬಸಪ್ಪ ಬಿಳಿಎಲಿ ಕರೆ ನೀಡಿದರು. ಅವರು ಕೊಪ್ಪಳ ಸಾಹಿತ್ಯ ಭವನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರಿ್ಡಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಕನ್ನಡಕ್ಕೆ ತನ್ನದೇ ಆದ ಶಾಸ್ತ್ರೀಯ ಸ್ಥಾನಮಾನ ಇದೆ. ಇತಿಹಾಸ ಇದೆ ಎಂದರು. ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಾ ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ, ಸಂತೋಷ ದೇಶಪಾಂಡೆ, ಶಿವಕುಮಾರ್ ಕುಕನೂರು, ಮಂಜುನಾಥ ಅಂಗಡಿ, ವೀರೇಶ ಮಹಾಂತಯ್ಯನಮಠ, ಚನ್ನಬಸಪ್ಪ ಕಡ್ಡಿಪುಡಿ ಶೇಖರಗೌಡ ಪಾಟೀಲ್ ಬಸವರಾಜ ಶಿರಗುಂಪಿ ಶೆಟ್ಟರ್ ಮಾರುತಿ ಅಂಗಡಿ ಸೋಮನಗೌಡ ವರಗನಾಳ ಮಹೇಶ್ ಗೌಡ ಗೊಂಡಬಾಳ ಅಶೋಕ್ ಕುಂಬಾರ ಶರಣು ಡೊಳ್ಳಿನ ವಿನೋದ ಡೊಳ್ಳಿನ ಮುನೀರ್ ಅಹ್ಮದ್ ಸಿದ್ದಿಕಿ ರಮೇಶ್ ತುಪ್ಪದ್ ವೀರಭದ್ರಯ್ಯ ಭೂಸನೂರಮಠ ಮಲ್ಲಿಕಾರ್ಜುನ ಹ್ಯಾಟಿ ಈಶ್ವರ್ಪ ದಿನ್ನಿ ಶಿವಕುಮಾರ್ ಏಣಗಿ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 