72ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸಾಹಿತಿ ಪ್ರೊ ಶಿವಪುತ್ರ್ಪ ಆರಿ್ಶ
Literature pro Shivputra Arisha celebrated his 72nd birthday
ಹುಬ್ಬಳ್ಳಿ 17: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ , ಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಅಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ 72ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸಾಹಿತಿ ಪ್ರೊ ಶಿವಪುತ್ರ್ಪ ಆರಿ್ಶ ಅವರಿಗೆ ಕನ್ನಡರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಧೀಮಂತಪ್ರಶಸ್ತಿನೀಡಿ ಗೌರವಿಸಿದ್ದಕ್ಕೆಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಇಂಗ್ಲೀಷ ಭಾಷಾ ಉಪನ್ಯಾಸಕರಾಗಿ ಮುಂದೆ ಪ್ರಾಚಾರ್ಯರಾಗಿ ಸುದೀರ್ಘ 35 ವರ್ಷಗಳ ಸಾರ್ಥಕ ಶಿಕ್ಷಕ ವೃತ್ತಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ, ಕವಿಗಳು, ಕಥೆಗಾರರು, ಚಿಂತಕರು, ಅನುವಾದಕರು, ಮಾರ್ಗದರ್ಶಕರು, ಹಿತೈಸಿಗಳಾದಪ್ರೊಎಸ್. ಆರ್. ಆಶಿಗುರುಗಳಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿ ಯವತಿಯಿಂದ ಮಾಲಾರೆ್ಣ ಮಾಡಿ ಗ್ರಂಥ ನೀಡಿಗೌರವ ಪೂರ್ವಕವಾಗಿ ಶ್ರದ್ಧಾಭಕ್ತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಹುತ್ಪೂರ್ವಕವಾಗಿ ಶುಭಾಶಯ ಕೋರಿದರು. ಸುಜಯ ಸುರೇಶ ಹೊರಕೇರಿ, ಸೋಹನ್ಸುರೇಶ ಹೊರಕೇರಿ,ಶಿಕ್ಷಕ ಸಾಹಿತಿ ಸುಭಾಷ ಚವ್ಹಾಣ, ರಾಣಿಚನ್ನಮ್ಮ ಪರಿಸರಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥ ಪಾಲಕಡಾ. ಸುರೇಶಡಿ. ಹೊರಕೇರಿ, ಪತ್ರಕರ್ತರು, ಸಾಹಿತಿ ಕುಮಾರ ಬೇಂದ್ರೆ, ಅನುಪಮಾಬೇಂದ್ರೆ, ಸೃಷ್ಟಿಚವ್ಹಾಣ, ಇತರರು ಉಪಸ್ಥಿತರಿದ್ದರು. ಪ್ರೊಎಸ್. ಆರ್. ಆಶಿಅವರು ಸದಾ ಸಾಹಿತ್ಯ ಚಟುವಟಕೆಗಳಲ್ಲಿ ಕ್ರೀಯಾಶೀಲರಾಗಿ ಭಾಗವಹಿಸುತ್ತಾ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಎರಡುಸೆಲೆ, ಒಂದು ನೆಲೆಕವನ ಸಂಕಲನ ಕುರಿತು ವಿಮರ್ಶೆ, ಮನಕ್ಕೆ ನೆನಹಾಗಿ ಹಾಗೂ ವರ್ತುಲ ಕವನಸಂಕಲನ, ಅರಿವಿನದಾರಿ, ನಗುವೊಂದು ರಸಪಾಕ ಚಿಂತನ ಹಾಗೂ ಪ್ರಬಂದಗಳ ಸಂಕಲನ, ಮುಂತಾದ ಕೃತಿಗಳು ಹೊರಬಂದಿವೆ. ಪ್ರೊಆಶಿ ಅವರ ಸರಳ ವ್ಯಕ್ತಿತ್ವ, ಮೃದುಭಾಷೆ, ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಕಂಡು ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 