ಸೇವೆಯ ಮೂಲಕವೇ ಲಯನ್ಸ್ ಸಂಸ್ಥೆ ವಿಶ್ವದಲ್ಲಿ ಗುರುತಿಸಲ್ಪಟ್ಟಿದೆ: ದೇಶಪಾಂಡೆ
Lions organization is recognized worldwide through service: Deshpande
ಧಾರವಾಡ 25: ಮೇಲ್ವಿನ್ ಜೋನ್ಸರು 1917ರಲ್ಲಿ ಸ್ಥಾಪಿಸಿದ ಲಯನ್ಸ್ ಸೇವಾ ಸಂಸ್ಥೆಯು ಇಂದು ಜಾಗತಿಕ ಮಟ್ಟದಲ್ಲಿ ಉತ್ತಮ ಸಂಘಟನೆಯಾಗಿದ್ದು, ಹಾಗೆಯೇ ಸೇವೆಯ ಮೂಲಕವೇ ಲಯನ್ಸ್ ಸಂಸ್ಥೆ ಮತ್ತು ರೋಟರಿ ಸಂಸ್ಥೆಗಳು ವಿಶ್ವದಲ್ಲಿ ಗುರುತಿಸಲ್ಪಟ್ಟಿವೆ ಎಂದು ಖ್ಯಾತ ಮಕ್ಕಳ ತಜ್ಞ ಡಾ.ರಾಜನ್ ದೇಶಪಾಂಡೆ ಹೇಳಿದರು.
ಧಾರವಾಡ ಲಯನ್ಸ್ ಸಂಸ್ಥೆಯು ಏರಿ್ಡಸಿದ ವೈದ್ಯರ ದಿನೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ,ವೈದ್ಯಕೀಯ ಕ್ಷೇತ್ರದಲ್ಲಿರುವದು ಒಂದು ವೃತ್ತಿಯಲ್ಲ.ಬದಲಾಗಿ ಮಾನವೀಯತೆ, ಶ್ರದ್ಧೆ ಹಾಗೂ ಸೇವಾ ಮನೋಭಾವದ ಸಂಬಂಧವಾಗಿದೆ.ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಗಳು ಸಾರ್ಥಕತೆಯ ಜೊತೆಗೆ ಸಾಫಲ್ಯತೆಯನ್ನು ತಂದುಕೊಡುತ್ತವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ವಹಿಸಿದ್ದರು.
ಡಾ.ಕೆ.ವಿ.ಅಚ್ಯುತ,ಡಾ.ಅನಿರುಧ್ ಕುಲಕರ್ಣಿ ಮತ್ತು ಡಾ.ಶ್ರೇಯಾ ಪಾಸ್ತೆ ಅವರನ್ನು ಗೌರವಿಸಲಾಯಿತು.
ಶೈಲಾ ಕರಗುದರಿ, ಹರ್ಷ ದೇಸಾಯಿ , ಶ್ರೀಕಾಂತ ದೇವಗಿರಿ, ಹರ್ಷ ಡಂಬಳ, ಆನಂದ ಕಮಲಾಪುರ,ಅರವಿಂದ ಹೆಬಸೂರ, ಭುಜಂಗ ಶೆಟ್ಟಿ,ಗುರುರಾಜ ಪಿಸೆ,ಉಷ್ಮಾ ದೇಸಾಯಿ, ಆರತಿ ಕಮಲಾಪುರ,ಅನುಪಮಾ ಶೆಟ್ಟಿ, ಕವಿತಾ ಅಂಗಡಿ,ನಮ್ರತಾ ಪಾಟೀಲ,ವನಿತಾ ಹೆಬಸೂರ, ರಾಜಶ್ರೀ ಗುದಗನವರ ಇದ್ದರು.
ಅಮೃತಾ ಜೋಶಿ ಧ್ವಜ ವಂದನೆ , ನೀತಾ ಕೊಪ್ಪಿಕರ ಪರಿಚಯಿಸಿದರು. ಕಾರ್ಯದರ್ಶಿ ಸುರೇಶ ಗುದಗನವರ ನಿರೂಪಿಸಿದರು. ರಶ್ಮೀ ಭಾರದ್ವಾಜ್ ವಂದಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 