ಜೀವನ ಈಶ್ವರ ಪ್ರಾಪ್ತಿಗಾಗಿ ಕೂಡ ಮೀಸಲಾಗಿರಲಿ: ಶ್ರೀಗಳು
Life should also be dedicated to attaining God: Sri
ಜೀವನ ಈಶ್ವರ ಪ್ರಾಪ್ತಿಗಾಗಿ ಕೂಡ ಮೀಸಲಾಗಿರಲಿ: ಶ್ರೀಗಳು
ರಾಯಬಾಗ 13: ಜೀವನವೆಂಬುದು ಕೇವಲ ಸಾಂಸಾರಿಕ ಸುಖಕ್ಕಾಗಿ ಮೀಸಲಾಗದೆ, ಅದು ಈಶ್ವರ ಪ್ರಾಪ್ತಿಗಾಗಿ ಕೂಡ ಮೀಸಲಾಗಿರಬೇಕು ಎಂದು ಅಮೃತಾಶ್ರಮ ಸ್ವಾಮಿ ಮಹಾರಾಜರು ಹೇಳಿದರು.
ಶನಿವಾರ ಪಟ್ಟಣದ ವಿಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದ 105ನೇ ಜ್ಞಾನೇಶ್ವರಿ ನಾಮೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂತ ಜ್ಞಾನೇಶ್ವರ, ಸಂತ ತುಕಾರಾಮ ಹಾಗೂ ಸಂತ ಏಕನಾಥರ ಜೀವನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ. ಇಂದಿನ ಕಾಲದಲ್ಲಿ ಮನುಷ್ಯನು ಹಣ, ಸ್ಥಾನಮಾನ ಹಾಗೂ ಖ್ಯಾತಿ ಗಳಿಸಿದರೂ, ಇತರರ ಸೇವೆಗೆ ಮುಂದೆ ಬರದಿದ್ದರೆ ಅವನ ಜೀವನ ಅಪೂರ್ಣ ಎಂದು ಹೇಳಿದರು.
ಸಮಾರಂಭದ ಅಂತ್ಯದಲ್ಲಿ ಸಾಮೂಹಿಕ ಆರತಿ ನೆರವೇರಿಸಲಾಯಿತು. ನಂತರ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಜ್ಞಾನೇಶ್ವರಿ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 